അർത്ഥം : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
ഉദാഹരണം :
ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
പര്യായപദങ്ങൾ : ದುಷ್ಟ ಪುಂಡ, ನೀಚ, ಪೋಲಿ, ಫಟಿಂಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ವ್ಯರ್ಥವಾಗಿ ಆಕಡೆ-ಈಕಡೆ ತಿರುಗಾಡುತ್ತಾರೋ
ഉദാഹരണം :
ರಮೇಶನು ಪುಂಡ ಹುಡುಗರಿಂದ ಹಿಂಸೆಯನ್ನು ಅನುಭವಿಸಿ ಬೇಸತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :