അർത്ഥം : ಯಾವುದೇ ಕೆಲಸದಲ್ಲಿ ಬೇರೆಯವರಿಗಿಂತ ಮುನ್ನಡೆಯಬೇಕೇಂಬ ಪ್ರಯತ್ನ
ഉദാഹരണം :
ಈಗೀಗ ಕಂಪನಿಗಳ ನಡುವೆ ಪೈಪೋಟಿ ಹೆಚ್ಚುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ದಿನಕ್ಕೊಂದು ಹೊಸ ಮಾದರಿಯ ಉತ್ಪನ್ನಗಳು ಲಭಿಸುತ್ತಿದೆ.
പര്യായപദങ്ങൾ : ಪ್ರತಿಸ್ಪರ್ಧೆ, ಸ್ಪರ್ಧೆ
മറ്റ് ഭാഷകളിലേക്കുള്ള വിവർത്തനം :
किसी काम में औरों से आगे बढ़ने का प्रयत्न।
आजकल कंपनियों के बीच चल रही प्रतियोगिता के कारण बाजार में नित नये उत्पाद आ रहे हैं।A business relation in which two parties compete to gain customers.
Business competition can be fiendish at times.അർത്ഥം : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು
ഉദാഹരണം :
ರಾಹುಲ್ ಸವಾಲನ್ನು ಗೆದ್ದನು
പര്യായപദങ്ങൾ : ಪಂದ್ಯ, ಬಾಜಿ, ಸವಾಲು ಶರತ್ತು
മറ്റ് ഭാഷകളിലേക്കുള്ള വിവർത്തനം :