അർത്ഥം : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು
ഉദാഹരണം :
ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು
മറ്റ് ഭാഷകളിലേക്കുള്ള വിവർത്തനം :
A material made of cellulose pulp derived mainly from wood or rags or certain grasses.
paperഅർത്ഥം : ಕಾರ್ಯಾಲಯ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾಗಿ ನೀಡುವ ಸೂಚನ-ಪತ್ರ
ഉദാഹരണം :
ಕಾರ್ಯಾಲಯಕ್ಕೆ ಬೆಂಕಿ ಹತ್ತುಕೊಂಡ ಕಾರಣ ಅದರಲ್ಲಿ ಇದ್ದ ದಾಖಲೆಪತ್ರಗಳು ಸುಟ್ಟು ಭಸ್ಮವಾಯಿತು.
പര്യായപദങ്ങൾ : ಕಾಗದ, ಕಾಗದ-ಪತ್ರ, ದಾಖಲೆಪತ್ರ, ದಾಸ್ತಾವೇಜು, ಮುಖ್ಯ ಪತ್ರ
അർത്ഥം : ನಾನಾ ಪ್ರಕಾರದ ಸುದ್ಧಿ ಸಮಾಚಾರವನ್ನು ಒಳಗೊಂಡು ನಿಯಮಿತವಾಗಿ ದಿನಕ್ಕೊಂದರಂತೆ, ವಾರಕ್ಕೊಂದರಂತೆ ಪ್ರಕಟವಾಗುವ ವಾಹಿನಿ
ഉദാഹരണം :
ಪತ್ರಿಕೆ ಇಂದು ಪ್ರಭಾವಿ ಸಂವಹನ ಮಾಧ್ಯಮ.
പര്യായപദങ്ങൾ : ಪತ್ರಿಕೆ, ಸಮಾಚಾರ ಪತ್ರಿಕೆ, ಸುದ್ದಿಪತ್ರಿಕೆ
മറ്റ് ഭാഷകളിലേക്കുള്ള വിവർത്തനം :
नियमित समय पर प्रकाशित होने वाला वह पत्र जिसमें अनेक प्रकार के समाचार रहते हों।
वह सायंकालीन समाचारपत्र पढ़ रहा है।