അർത്ഥം : ಪೊಲೀಸ್ ವೃತ್ತಿಗೆ ಸೇರಿದ ಉದ್ಯೋಗಸ್ಥ
ഉദാഹരണം :
ಭಯೋತ್ಪಾದಕರು ನಡೆಸಿದ ಧಾಳಿಯಲ್ಲಿ ಇಬ್ಬರು ಪೇದೆಗಳು ಸತ್ತುಹೋದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಜೆಗಳ ಜೀವ ಮತ್ತು ಹಣವನ್ನು ಕಾಪಾಡುವ ಪೇದೆ ಅಥವಾ ಅಧಿಕಾರಿ
ഉദാഹരണം :
ಪೇದೆ ಓಡಿ ಹೋಗಿ ಒಬ್ಬ ಕಳ್ಳನನ್ನು ಹಿಡಿದ
പര്യായപദങ്ങൾ : ಪೊಲೀಸ್ ಕಾನ್ ಸ್ಟೇಬಲ್ಲು, ಪೊಲೀಸ್ ಪೇದೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ಸಿಪಾಯಿಯ ಬಳಿ ಕುದುರೆ ಅಥವಾ ಬೇರೆ ಯಾವ ಸವಾರಿ ಇಲ್ಲದೆ ಇರುವುದು
ഉദാഹരണം :
ಸಿಪಾಯಿಗಳ ಯುದ್ಧ ನಡೆಯುವಾಗ ಶತೃ ಪಕ್ಷದ ಕಾಲು ನಡುಗೆಯ ಸಾವಿರಾರು ಸೈನಿಕರು ಮರಣವನ್ನಪ್ಪಿದರು.
പര്യായപദങ്ങൾ : ಕಾಲುನಡಿಗೆಯ ಸಿಪಾಯಿಗಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಪೊಲೀಸ್ ವಿಭಾಗದ ಕೆಳದರ್ಜೆಯ ಸಿಪಾಯಿ
ഉദാഹരണം :
ಒಬ್ಬ ಮಹಿಳಾ ಪೊಲೀಸ್ ಪೇದೆಯು ಅವರಿಗೆ ಸಹಾಯ ಮಾಡಿದರು.
പര്യായപദങ്ങൾ : ಕಾನ್ಸ್ ಟೆಬಲ್, ಪೊಲೀಸ್ ಪೇದೆ
മറ്റ് ഭാഷകളിലേക്കുള്ള വിവർത്തനം :
पुलिस विभाग के सबसे निचले दर्जे का सिपाही।
एक महिला कॉन्स्टेबल ने उसकी मदद की।