അർത്ഥം : ಕೋವಾ ಮತ್ತು ಸಕ್ಕರೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣಮಾಡಿ ಮಾಡಿದಂತಹ ಒಂದು ಮಿಠಾಯಿ ಅದು ಗೋಲಾಕಾರವಾಗಿರುತ್ತದೆ
ഉദാഹരണം :
ನನ್ನ ತಾಯಿಯು ಮನೆಯಲ್ಲಿಯೇ ಪೇಡಾವನ್ನು ಮಾಡಿದಳು.
പര്യായപദങ്ങൾ : ಪೇಡೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಸಿಹಿಯಾದ ಖಾದ್ಯ ಪದಾರ್ಥ
ഉദാഹരണം :
ಮಗು ಪೇಡಾವನ್ನು ತಿನ್ನುತ್ತಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ರೀತಿಯ ಮಿಠಾಯಿ ಅದು ಬಿಳಿಯ ಕುಂಬಳಕಾಯಿಯಿಂದ ಮಾಡಲಾಗುತ್ತದೆ
ഉദാഹരണം :
ಮಿಠಾಯಿಗಾರ ಪೇಡಾವನ್ನು ಮಾಡುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :