അർത്ഥം : ತೊಂದರೆಗೆ ಒಳಗಾದ ಸ್ಥಿತಿ ಅಥವಾ ಅಂತಹ ಸಮಯ ಸಂದರ್ಭ
ഉദാഹരണം :
ತೊಂದರೆಗೊಳಗಾದ ವ್ಯಕ್ತಿಗೆ ಅವನ ಸ್ನೇಹಿತರೆಲ್ಲಾ ಸೇರಿ ಧನ ಸಹಾಯ ಮಾಡಿ ಆ ತೊಂದರೆಯಿಂದ ಪಾರು ಮಾಡಿದರು.
പര്യായപദങ്ങൾ : ತೊಂದರೆಗೊಳಗಾದ, ತೊಂದರೆಗೊಳಗಾದಂತ, ತೊಂದರೆಗೊಳಗಾದಂತಹ, ಪೇಚಿನ, ಪೇಚಿನಂತ
മറ്റ് ഭാഷകളിലേക്കുള്ള വിവർത്തനം :
Characterized by or indicative of distress or affliction or danger or need.
Troubled areas.