പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೂರ್ವಾಹ್ನ എന്ന വാക്കിന്റെ അർത്ഥവും ഉദാഹരണവും.

ಪೂರ್ವಾಹ್ನ   ನಾಮಪದ

അർത്ഥം : ದಿನ ಪ್ರಾರಂಭವಾಗುವ ಸಮಯ

ഉദാഹരണം : ಬೆಳಗಾಗುತ್ತಲೆ ರೈತರು ತಮ್ಮ ಹೊಲದ ಕಡೆಗೆ ಹೊರಟರು.

പര്യായപദങ്ങൾ : ಅಭಿಜಿತು, ಅರುಣಕಾಲ, ಅರುಣೋದಯ, ಆಕಾಲ, ಉದಯ, ಉದಯ ಕಾಲ, ಉದಯರವಿ, ಉದಯರವಿಚಂದ್ರಿಕೆ, ಉದಯರಾಗ, ಉದಯಶೈಲ, ಉದಯಸ್ಥ, ಉದೀಯಮಾನ, ಉಷ, ಉಷಃಕಾಲ, ಉಷಾಕಾಲ, ನವರವಿ, ನಸುಕು, ನಸುಗತ್ತಲೆ, ಪ್ರಭಾತಕಾಲ, ಪ್ರಾತಃಕಾಲ, ಪ್ರಾಥಕಾಲ, ಬೆಳಗಿನ ಜಾವ, ಬೆಳಗಿನ ಹೊಂ ಬೆಳಗು, ಬೆಳಗ್ಗೆ, ಬ್ರಾಹ್ಮೀ, ಬ್ರಾಹ್ಮೀ ಮುಹೂರ್ತ, ಮಧ್ಯಾಹ್ನಪೂರ್ವ, ಮುಂಜಾನೆ, ಮುಂಜಾವು, ಮುಂಬೆಳಗಿನ ಕಾಲ, ಮುಂಬೆಳಗು, ಮುನ್ನೇಸರು, ಸೂರ್ಯೋದಯ


മറ്റ് ഭാഷകളിലേക്കുള്ള വിവർത്തനം :

The first light of day.

We got up before dawn.
They talked until morning.
aurora, break of day, break of the day, cockcrow, dawn, dawning, daybreak, dayspring, first light, morning, sunrise, sunup

അർത്ഥം : ಸೂರ್ಯೋದಯದಿಂದ ಮಧ್ನಾಹ್ನದವರೆಗಿನ ಕಾಲ ಅಥವಾ ದಿನದ ಮೊದಲ ಅರ್ಥ ಭಾಗ

ഉദാഹരണം : ಬಾಲಬೋದಿ ವಿದ್ಯಾಲಯದಲ್ಲಿ ಅಧ್ಯಾಯಪಕರ ಕಾರ್ಯವು ಪೂರ್ವಾಹ್ನಕ್ಕೆ ಸಮಾಪ್ತಿಯಾಗುತ್ತದೆ.

പര്യായപദങ്ങൾ : ಮಧ್ಯಾಯನ, ಮಧ್ಯಾಹ್ನ


മറ്റ് ഭാഷകളിലേക്കുള്ള വിവർത്തനം :

सबेरे से दोपहर तक का समय या दिन का पहला आधा भाग।

बालवाड़ी विद्यालय में अध्यापन कार्य पूर्वाह्न में ही सम्पन्न हो जाता है।
पूर्वाह्न

The time period between dawn and noon.

I spent the morning running errands.
forenoon, morn, morning, morning time