അർത്ഥം : ಯಾವುದೇ ಸಂಗತಿಯನ್ನು ಸಾರ್ವಜನಿಕವಾಗಿ ಮುಂದಿಡುವುದಕ್ಕಿಂತ ಮುಂಚೆ ಮಾಡಲಾಗುವಂತಹ ಅಭ್ಯಾಸ
ഉദാഹരണം :
ನಮ್ಮ ನಾಟಕ ನಾಳೆ ಇರುವುದರಿಂದ ಈ ದಿನ ಅದರ ಪೂರ್ವಾಭ್ಯಾಸ ಇದೆ.
പര്യായപദങ്ങൾ : ಪೂರ್ವಾಭ್ಯಾಸ, ರಿಹರ್ಸಲ್
മറ്റ് ഭാഷകളിലേക്കുള്ള വിവർത്തനം :
कोई नाटक,एकांकी,नृत्य आदि अभिनीत करने के पहले किया जानेवाला अभ्यास।
रिहर्सल के बाद अभिनय करना आसान होता है।