പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೂರ್ತಿ എന്ന വാക്കിന്റെ അർത്ഥവും ഉദാഹരണവും.

ಪೂರ್ತಿ   ನಾಮಪದ

അർത്ഥം : ಎಲ್ಲವನ್ನೂ ಒಳಗೊಂಡಿರುವಿಕೆ

ഉദാഹരണം : ನಿಸರ್ಗವು ಅಖಂಡವಾದುದು

പര്യായപദങ്ങൾ : ಅಖಂಡ, ಸಂಪೂರ್ಣ


മറ്റ് ഭാഷകളിലേക്കുള്ള വിവർത്തനം :

किसी भी वस्तु, प्राणी आदि के शरीर का सम्पूर्ण अंग या विभाग।

इस संस्थान के सर्वांग में भ्रष्टाचार व्याप्त है।
उसके कटु वचन से मेरे सर्वांग में आग लग गयी।
पूर्णकाय, पूर्णांग, सर्वांग

All of something including all its component elements or parts.

Europe considered as a whole.
The whole of American literature.
whole

ಪೂರ್ತಿ   ಗುಣವಾಚಕ

അർത്ഥം : ಆರಂಭದಿಂದ ಅಂತ್ಯದವರೆಗಿನ

ഉദാഹരണം : ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.

പര്യായപദങ്ങൾ : ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ


മറ്റ് ഭാഷകളിലേക്കുള്ള വിവർത്തനം :

शुरू से अंत तक।

उसने इस घटना का पूरा विवरण पुलिस को बताया।
अप्रतीक, अविकल, अहीन, आद्यांत, आद्यान्त, आद्योपांत, पूरा, संपूर्ण, समग्र

ಪೂರ್ತಿ   ಕ್ರಿಯಾವಿಶೇಷಣ

അർത്ഥം : ಯಾವುದೇ ವಿಷಯ ಅಥವಾ ಸಂಗತಿ ಅರೆ ಬರೆಯಾಗಿರದೆ ಎಲ್ಲವೂ ಮುಗಿದಿರುವ ಸ್ಥಿತಿ

ഉദാഹരണം : ಈ ಕರ್ಯಾಲಯವು ಪೂರ್ತಿ ಮಹೇಶನ ನಿಯಂತ್ರಣಾದಲ್ಲಿದೆ. ನೀವು ಪೂರಾ ಹಣವನ್ನು ಸಂದಾಯ ಮಾಡಿ ನಿಮ್ಮ ಪೂರ್ಣ ಪ್ರಮಾಣದ ಪರಿಚಯ ಬೇಕು ಇದು ಸಂಪೂರ್ಣ ರಾಮಾಯಣದ ಪುಸ್ತಕ

പര്യായപദങ്ങൾ : ಪೂರಾ, ಪೂರ್ಣ, ಸಂಪೂರ್ಣ


മറ്റ് ഭാഷകളിലേക്കുള്ള വിവർത്തനം :

पूरी तरह से।

महेश का इस कार्यालय पर पूरा नियंत्रण है।
वह मेरे काम से पूरा खुश है।
पूरा, पूरी तरह

Referring to a quantity.

The amount was paid in full.
fully, in full

അർത്ഥം : ನಿಶ್ಚಯವಾಗಿ

ഉദാഹരണം : ಇವನು ಹೇಳಿದುದು ಪೂರ್ತಿ ಸುಳ್ಳು.

പര്യായപദങ്ങൾ : ಪೂರ್ಣವಾಗಿ, ಸಂಪೂರ್ಣವಾಗಿ


മറ്റ് ഭാഷകളിലേക്കുള്ള വിവർത്തനം :

पूरी तरह से या थोड़ी मात्रा में भी।

यह बात बिल्कुल झूठ है।
वह सड़क के बिल्कुल बीचोबीच में खड़ा था।
वह पक्का मूर्ख है।
लड़के को एक बार आँख भर देखने की उसकी कामना थी।
आमूलचूल, एकदम, ठीक, नितांत, नितान्त, निपट, पूरी तरह से, पूर्ण रूप से, पूर्णतः, पूर्णतया, पूर्णरुपेण, बिलकुल, बिल्कुल, भर, शत-प्रतिशत, संपूर्णतः, संपूर्णतया, सरासर