അർത്ഥം : ಯಜ್ಞ ಅಥವಾ ಹೋಮ ಮುಗಿದ ನಂತರ ಕೊನೆಯಲ್ಲಿ ಯಜ್ಞೇಶ್ವರನಿಗೆ ನೀಡುವ ಆಹುತಿ
ഉദാഹരണം :
ನಾನು ಹೋಮದ ಸ್ಥಳಕ್ಕೆ ಹೋಗುವ ಮೊದಲೇ ಪೂರ್ಣಾಹುತಿ ಮುಗಿದುಹೋಗಿತ್ತು.
പര്യായപദങ്ങൾ : ಪೂರ್ಣಹೋಮ
മറ്റ് ഭാഷകളിലേക്കുള്ള വിവർത്തനം :
यज्ञ या होम समाप्त होने पर अंत में दी जाने वाली आहुति।
मेरे यज्ञ स्थल पर पहुँचने से पहले ही पूर्णाहुति हो चुकी थी।