അർത്ഥം : ಪೂರ್ಣವಾಗಿ
ഉദാഹരണം :
ಬ್ಯಾಂಗನ್ ಬರ್ತ ಮಾಡಲು ಮೊದಲು ಬದನೆಕಾಯಿಯನ್ನು ಚನ್ನಾಗಿ ಬೇಯಿಸಬೇಕು.
പര്യായപദങ്ങൾ : ಚನ್ನಾಗಿ, ಪೂರ್ತಿಯಾಗಿ ಸಂಪೂರ್ಣವಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರಲ್ಲೂ ಕಡಿಮೆಯಿಲ್ಲದ
ഉദാഹരണം :
ಅವನಿಗೆ ತನ್ನ ಮಿತ್ರನ ಹಾಗೆ ಯಾವುದರಲ್ಲಿಯೂ ಕಡಿಮೆಯಿಲ್ಲದಂತೆ ಬೆಳೆಯುವ ಆಸೆಯಿದೆ.
പര്യായപദങ്ങൾ : ಕಡಿಮೆಯಿಲ್ಲದ, ಕಡಿಮೆಯಿಲ್ಲದಂತ, ಕಡಿಮೆಯಿಲ್ಲದಂತಹ, ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣಗೊಂಡ, ಪೂರ್ಣಗೊಂಡಂತ, ಪೂರ್ಣಗೊಂಡಂತಹ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದರ ಬಗ್ಗೆ ಪೂರ್ಣವಾಗಿ ತಿಳಿದುಕೊಂಡಿರುವುದು
ഉദാഹരണം :
ಮೋಹನನು ನನಗೆ ಚೆನ್ನಾಗಿ ಗೊತ್ತು.
പര്യായപദങ്ങൾ : ಚೆನ್ನಾಗಿ, ಪೂರ್ತಿಯಾಗಿ, ಸಂಪೂರ್ಣವಾಗಿ, ಸೊಗಸಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಶ್ಚಯವಾಗಿ
ഉദാഹരണം :
ಇವನು ಹೇಳಿದುದು ಪೂರ್ತಿ ಸುಳ್ಳು.
പര്യായപദങ്ങൾ : ಪೂರ್ತಿ, ಸಂಪೂರ್ಣವಾಗಿ
മറ്റ് ഭാഷകളിലേക്കുള്ള വിവർത്തനം :
पूरी तरह से या थोड़ी मात्रा में भी।
यह बात बिल्कुल झूठ है।