അർത്ഥം : ಯಾವುದಾದರು ಕೆಲಸವನ್ನು ಅಂತ್ಯಗೊಳಿಸುವುದು
ഉദാഹരണം :
ಮೊದಲು ಈ ಕೆಲಸವನ್ನು ಮುಗಿಸು.
പര്യായപദങ്ങൾ : ಪೂರ್ಣ ಮಾಡು, ಪೂರ್ತಿ ಮಾಡು, ಮುಗಿಸು, ಸಮಾಪ್ತಿ ಮಾಡು, ಸಮಾಪ್ತಿಗೊಳಿಸು
മറ്റ് ഭാഷകളിലേക്കുള്ള വിവർത്തനം :
किसी काम या वस्तु आदि का अंत करना।
पहले यह काम खत्म करो।അർത്ഥം : ಯಾವುದಾದರು ಮಾತನ್ನು ನಿರ್ಣಯಿಸು ಅಥವಾ ನಿರ್ಣಯ ಮಾಡು
ഉദാഹരണം :
ಅಜ್ಜನು ಜಗಳನ್ನು ಮುಗಿಸಿದರು.
പര്യായപദങ്ങൾ : ಪೂರ್ಣಮಾಡು, ಮುಗಿಸು
മറ്റ് ഭാഷകളിലേക്കുള്ള വിവർത്തനം :
किसी बात आदि को तय करना या उसका निर्णय करना।
दादाजी झगड़ा निपटा रहे हैं।