അർത്ഥം : ಯಾವುದಾದರೂ ಕೆಲಸ ಪೂರ್ಣವಾಗುವ ಕ್ರಿಯೆ
ഉദാഹരണം :
ಅವನು ತನಗೆ ಸಿಕ್ಕ ಜವಾಬ್ದಾರಿಯುತ ಕೆಲಸ ಚೆನ್ನಾಗಿ ಪೂರೈಸಿದ
പര്യായപദങ്ങൾ : ಮುಕ್ತಾಯಗೊಳಿಸು, ಮುಗಿಸು, ಸಮಾಪ್ತಿಮಾಡು
മറ്റ് ഭാഷകളിലേക്കുള്ള വിവർത്തനം :
किसी कार्य आदि का पूर्ण होना।
लड़की की शादी अच्छे से निपट गई।അർത്ഥം : ಯಾವುದಾದರು ಕಾರ್ಯವನ್ನು ಉಳಿಸದೇ ಇರುವುದು
ഉദാഹരണം :
ಏನು ನೀವು ಊಟವನ್ನು ತಿಂದು ಮುಗಿಸಿದಿರಾ.
പര്യായപദങ്ങൾ : ತೀರಿಸು, ಮುಗಿಸು, ಸಮಾಪ್ತಿಗೊಳಿಸು
മറ്റ് ഭാഷകളിലേക്കുള്ള വിവർത്തനം :