അർത്ഥം : ದೇವಾಲಯದ ದೇವರನ್ನು ಪೂಜೆಮಾಡುವುದಕ್ಕಾಗಿ ನಿಯೋಜಿಯವಾದ ವ್ಯಕ್ತಿ
ഉദാഹരണം :
ಶ್ಯಾಮನ ತಂದೆ ಈ ದೇವಾಲಯದ ಪೂಜಾರಿ ಅಥವಾ ಅರ್ಚಕರು.
പര്യായപദങ്ങൾ : ಅರ್ಚಕ, ಪೂಜಿಸುವವ, ಪೂಜೆಮಾಡುವವ
മറ്റ് ഭാഷകളിലേക്കുള്ള വിവർത്തനം :
A person who performs religious duties and ceremonies in a non-Christian religion.
non-christian priest, priestഅർത്ഥം : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ
ഉദാഹരണം :
ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.
പര്യായപദങ്ങൾ : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಿತ, ಪೂಜಿಸುವವನು, ಭಕ್ತ, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ
മറ്റ് ഭാഷകളിലേക്കുള്ള വിവർത്തനം :
അർത്ഥം : ಆ ಬ್ರಹ್ಮನು ಯಜಮಾನ ಹೇಳಿದಂತೆ ಕರ್ಮದ ಎಲ್ಲಾ ಕೆಲಸಗಳು ಮತ್ತು ಸಂಸ್ಕಾರಗಳನ್ನು ಮಾಡಿಸುತ್ತಾನೆ
ഉദാഹരണം :
ಪುರೋಹಿತರು ಹೋಮ ಮಾಡುವುದರಲ್ಲಿ ನಿರತರಾಗಿದ್ದಾರೆ.
പര്യായപദങ്ങൾ : ಆಚಾರ್ಯ, ಪುರೋಹಿತ
മറ്റ് ഭാഷകളിലേക്കുള്ള വിവർത്തനം :
A person who performs religious duties and ceremonies in a non-Christian religion.
non-christian priest, priest