അർത്ഥം : ಪುಸ್ತಕಗಳನ್ನು ಇಡುವ ಕಪಾಟು
ഉദാഹരണം :
ಪುಸ್ತಕದ ಕಪಾಟಿನಲ್ಲಿ ಪುಸ್ತಕಗಳನ್ನು ವಿಷಯದ ಅನುಸಾರವಾಗಿ ಇಡಲಾಗಿದೆ.
പര്യായപദങ്ങൾ : ಪುಸ್ತಕದ ಕಪಾಟು
മറ്റ് ഭാഷകളിലേക്കുള്ള വിവർത്തനം :
पुस्तकें रखने की अलमारी।
पुस्तकों की अलमारी में क़िताबें विषय के अनुसार रखी गई हैं।