അർത്ഥം : ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
ഉദാഹരണം :
ನೀರೇ ಜೀವನದ ಆಧಾರ
പര്യായപദങ്ങൾ : ಅಂಬಿ, ಅಂಬು, ಜಲ, ನೀರು
മറ്റ് ഭാഷകളിലേക്കുള്ള വിവർത്തനം :
नदी, जलाशय, वर्षा आदि से मिलने वाला वह द्रव पदार्थ जो पीने, नहाने, खेत आदि सींचने के काम आता है।
जल ही जीवन का आधार है।അർത്ഥം : ರಾಜಸ್ಥಾನದ ಪ್ರಸಿದ್ಧ ತೀರ್ಥ ಸ್ಥಾನ ಅದು ಅಜ್ಮೀರದ ಹತ್ತಿರವಿದೆ
ഉദാഹരണം :
ಬ್ರಹ್ಮನ ಒಂದೇ ಒಂದು ಮೂರ್ತಿ ಪುಷ್ಕರದಲ್ಲಿದೆ.
മറ്റ് ഭാഷകളിലേക്കുള്ള വിവർത്തനം :
भारत के राजस्थान राज्य का प्रसिद्ध तीर्थ स्थान जो अजमेर के पास है।
ब्रह्मा जी की एकमात्र मूर्ति पुष्कर में है।A place of worship hallowed by association with some sacred thing or person.
shrineഅർത്ഥം : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
ഉദാഹരണം :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
പര്യായപദങ്ങൾ : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪ್ರಭಾಕರ, ಭಾನು, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ, ಸೂರ್ಯ
മറ്റ് ഭാഷകളിലേക്കുള്ള വിവർത്തനം :
हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।
सूर्य सौर ऊर्जा का एक बहुत बड़ा स्रोत है।അർത്ഥം : ಪುರಾಣದ ಅನುಸಾರವಾಗಿ ಬ್ರಹ್ಮಾಂಡದ ಏಳು ವಿಶಾಲವಾದ ಭಾಗಗಳಲ್ಲಿ ಒಂದು
ഉദാഹരണം :
ಪುಷ್ಕರ ಮಹಾದ್ವೀಪದ ಬಗ್ಗೆ ನಮ್ಮಗೆ ತಿಳಿದಿಲ್ಲ.
മറ്റ് ഭാഷകളിലേക്കുള്ള വിവർത്തനം :
पुराणों के अनुसार ब्रह्मांड के सात विशाल भागों में से एक।
पुष्कर महाद्वीप की जानकारी हममें से किसी को नहीं है।