പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪುರೋಗಾಮಿಯಾದ എന്ന വാക്കിന്റെ അർത്ഥവും ഉദാഹരണവും.

ಪುರೋಗಾಮಿಯಾದ   ಗುಣವಾಚಕ

അർത്ഥം : ಸಾಮಾಜಿಕ ಸುಧಾರಣೆಗಳನ್ನು ಎತ್ತಿ ಹಿಡಿಯುವವ ಅಥವಾ ಪಟ್ಟಭದ್ರ ಹಿತಾಸಕ್ತಿಗಳನ್ನು ಹತ್ತಿಕ್ಕಿ ವ್ಯಕ್ತಿ ಸ್ವಾತಂತ್ರ್ಯ ಬಯಸುವವ

ഉദാഹരണം : ಸಮಾಜಕ್ಕೆ ಉದಾರವಾದಿ ವ್ಯಕ್ತಿಗಳ ಅಗತ್ಯವಿದೆ.

പര്യായപദങ്ങൾ : ಉದಾರವಾದಿ, ಉದಾರವಾದಿಯಾದಂತ, ಉದಾರವಾದಿಯಾದಂತಹ, ಪುರೋಗಾಮಿ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಪರ, ಪ್ರಗತಿಪರವಾದ, ಪ್ರಗತಿಪರವಾದಂತ, ಪ್ರಗತಿಪರವಾದಂತಹ


മറ്റ് ഭാഷകളിലേക്കുള്ള വിവർത്തനം :

रूढ़ियों में सुधार चाहनेवाला तथा प्रगतिशील विचारों का समर्थक।

समाज को उदारवादी व्यक्तियों की जरुरत है।
उदार, उदारतावादी, उदारमनस्क, उदारवादी, औदार्यवादी, पुरोगामी, प्रवण

Tolerant of change. Not bound by authoritarianism, orthodoxy, or tradition.

liberal

അർത്ഥം : ಪ್ರಗತಿಯ ಪಥದಲ್ಲಿ ನಡೆಯುವ

ഉദാഹരണം : ಪ್ರಗತಿಶೀಲ ವ್ಯಕ್ತಿ ಸಮಸ್ಯೆಯನ್ನು ಪರಿಹರಿಸಿಕೊಂಡು ಪ್ರಗತಿ ಪಥದಲ್ಲಿ ಅಗ್ರ ಸ್ಥಾನದಲ್ಲಿ ಇರುವರು.

പര്യായപദങ്ങൾ : ಅಗ್ರಗಾಮಿ, ಪುರೋಗಾಮಿ, ಪುರೋಗಾಮಿಯಾದಂತ, ಪುರೋಗಾಮಿಯಾದಂತಹ, ಪ್ರಗತಿಶೀಲ ವ್ಯಕ್ತಿ, ಪ್ರಗತಿಶೀಲ ವ್ಯಕ್ತಿಯಾದ, ಪ್ರಗತಿಶೀಲ ವ್ಯಕ್ತಿಯಾದಂತ, ಪ್ರಗತಿಶೀಲ ವ್ಯಕ್ತಿಯಾದಂತಹ


മറ്റ് ഭാഷകളിലേക്കുള്ള വിവർത്തനം :

प्रगति करनेवाला या जो बराबर उन्नति करता हुआ आगे बढ़ता हो।

प्रगतिशील व्यक्ति समस्याओं से जूझते हुए प्रगति पथ पर अग्रसर रहते हैं।
अग्रगामी, अग्रदर्शी, पुरोगामी, प्रगति कर्ता, प्रगतिकर्ता, प्रगतिशील

Favoring or promoting progress.

Progressive schools.
progressive