അർത്ഥം : ನರ ಜಾತಿಯ ಮನುಷ್ಯ
ഉദാഹരണം :
ಗಂಡಸು ಮತ್ತು ಹೆಂಗಸರ ಶರೀರದ ರಚನೆಯಲ್ಲಿ ಭಿನ್ನತೆ ಇರುವುದು
മറ്റ് ഭാഷകളിലേക്കുള്ള വിവർത്തനം :
An adult person who is male (as opposed to a woman).
There were two women and six men on the bus.അർത്ഥം : ವ್ಯಾಕರಣದಲ್ಲಿ ಸರ್ವನಾಮದಲ್ಲಿರುವ ರಹಸ್ಯವಿಷಯ ತಿಳಿಯುವುದು ಸರ್ವನಾಮದ ಪ್ರಯೋಗಕ್ಕಾಗಿಯೇ ಆಗಿದೆ ಅಥವಾ ಕೇಳುವವ ಆಥವಾ ಸಂಭೋದಿಸುವುದು ಅಥವಾ ಬೇರೆ ಯಾರಿಗೋಸ್ಕರವಾಗಿಯೇ ಹೇಳುವುದು
ഉദാഹരണം :
ವ್ಯಾಕರಣದ ಅನುಸಾರವಾಗಿ ಪುರಷರಲ್ಲಿ ಮೂರು ಪ್ರಕಾರಗಳಿವೆ.
മറ്റ് ഭാഷകളിലേക്കുള്ള വിവർത്തനം :
व्याकरण में सर्वनामों का वह भेद जिससे यह जाना जाता है कि सर्वनाम का प्रयोग वक्ता के लिए हुआ है या श्रोता या संबोध्य या किसी और के लिए।
व्याकरण के अनुसार पुरुष तीन प्रकार के होते हैं।അർത്ഥം : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ
ഉദാഹരണം :
ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.
പര്യായപദങ്ങൾ : ಒಡಯ, ಗಂಡ, ಜೀವನಸಂಗಾತಿ, ಜೊತೆಗಾರ, ದೊರೆ, ಪತಿ, ಮನೆಯವರು, ಸಂಗಡಿಗ, ಸಂಗಾತಿ
മറ്റ് ഭാഷകളിലേക്കുള്ള വിവർത്തനം :
स्त्री की दृष्टि से उसका विवाहित पुरुष।
शीला का पति किसानी करके परिवार का पालन-पोषण करता है।അർത്ഥം : ಆ ದೀನ ಪ್ರಾಣಿ ಅದರ ಬುದ್ಧಿಬಲದ ಕಾರಣ ಎಲ್ಲಾ ಪ್ರಾಣಿಗಳಿಗಿಂತಲೂ ಶ್ರೇಷ್ಠ ಮತ್ತು ಅದರ ಒಳಗೆ ಅಂತರ್ಗತವಾದ ನಾವು, ನೀವು ಮತ್ತು ಎಲ್ಲಾ ಜನರು
ഉദാഹരണം :
ಮಾನವನು ಅವನ ಬುದ್ದಿಶಕ್ತಿಯ ಕಾರಣದಿಂದ ಎಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠನಾಗಿದ್ದಾನೆ.
പര്യായപദങ്ങൾ : ಅಂತರಪರ್ಶುಕ, ಅಸಾಮಿ, ಆಳು, ಆಳುಕುಡಿ, ಆಸಾಮಿ, ಜೀವ, ಜೀವಧಾರಿ, ದೇಹಿಕ, ಧವ, ನರ, ನರಜೀವಿ, ನರಪಿಳ್ಳೆ, ಪುಮಾನ್, ಪೌರ, ಪ್ರಜೆ, ಮಂದಿ, ಮನುಜ, ಮನುಷ್ಯ, ಮನುಸ, ಮರ್ತ, ಮಾನವ, ಮಾನಿಸ, ಮಾನುಷ, ಯೋನಿಜ, ಲೊಕಿ, ಲೋಗ, ವ್ಯಕ್ತಿ, ವ್ಯಕ್ತಿಮಾನವ, ಸದ್ದೇಹಿ, ಸ್ಥೂರ
മറ്റ് ഭാഷകളിലേക്കുള്ള വിവർത്തനം :
Any living or extinct member of the family Hominidae characterized by superior intelligence, articulate speech, and erect carriage.
homo, human, human being, manഅർത്ഥം : ಗಂಡಸರಿಗೆ ಸಂಬಂದಿಸಿದ
ഉദാഹരണം :
ಈ ಆಸ್ಪತ್ರೆಯಲ್ಲಿ ಕೇವಲ ಪುರುಷ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.
പര്യായപദങ്ങൾ : ಗಂಡು, ಪುರುಷ-ಸಂಬಂಧಿ, ಪುರುಷ-ಸಂಬಂಧಿಯಾದ, ಪುರುಷ-ಸಂಬಂಧಿಯಾದಂತ, ಪುರುಷ-ಸಂಬಂಧಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जो पुरुषों से सम्बन्धित हो।
इस अस्पताल में केवल मरदाना बीमारियों का इलाज होता है।