അർത്ഥം : ಆ ಹೇಳಿಕೆ ಅಥವಾ ತತ್ವದಿಂದ ಯಾವುದೇ ಚರ್ಚೆ ಅಥವಾ ಪ್ರಸ್ತಾಪ ಯಶಸ್ವಿಯಾಗದೇ ಇರುವುದು
ഉദാഹരണം :
ಪುರಾವೆಗಳು ಸಿಗದೇ ಇರುವ ಕಾರಣ ಅಪರಾಧಿಯು ಶಿಕ್ಷೆಯಿಂದ ಪಾರಾದನು.
പര്യായപദങ്ങൾ : ಆಧಾರ, ಪ್ರಮಾಣ, ಸಾಕ್ಷಿ, ಸಾಕ್ಷ್ಯ, ಸ್ಥಿರತ್ವ
മറ്റ് ഭാഷകളിലേക്കുള്ള വിവർത്തനം :
Any factual evidence that helps to establish the truth of something.
If you have any proof for what you say, now is the time to produce it.അർത്ഥം : ಯಾವುದಾದರೂ ಒಂದು ನಿರ್ದಿಷ್ಟ ವಿಷಯಗಳನ್ನು ಸತ್ಯವೆಂದು ಸಾಧಿಸಿ ತೋರಿಸಲು ಅತ್ಯಗತ್ಯವಾದ ವಿಷಯ
ഉദാഹരണം :
ನೀವು ಯಾವ ಆಧಾರದ ಮೇಲೆ ನನ್ನನ್ನು ಅಪರಾಧಿ ಎಂದು ಪರಿಗಣಿಸುವಿರಿ.
പര്യായപദങ്ങൾ : ಆಧಾರ, ರುಜುವಾತು, ಸಾಕ್ಷಾಆಧಾರಗಳು, ಸಾಕ್ಷಿ
മറ്റ് ഭാഷകളിലേക്കുള്ള വിവർത്തനം :
वह अंतर्निहित मूलभूत पूर्वानुमान जो किसी बात के स्पष्टीकरण के लिए आवश्यक हो।
आप मुझे किस आधार पर ऐसा कह रहे हैं।The fundamental assumptions from which something is begun or developed or calculated or explained.
The whole argument rested on a basis of conjecture.