അർത്ഥം : ರಾಮಾಯಣದ ಕಥೆಯನ್ನು ಮಾಡುವ ವ್ಯಕ್ತಿ
ഉദാഹരണം :
ನನ್ನ ತಾತ ಒಬ್ಬ ಒಳ್ಳೆಯ ಪುರಾಣಿಕ.
പര്യായപദങ്ങൾ : ರಾಮ ಕಥೆವಾಚಕ, ರಾಮಾಯಣದ ಹರಿಕಥೆಗಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ನಾಟಕದ ಆ ಪಾತ್ರ ನಾಟಕದ ಭೂಮಿಕೆಯನ್ನು ವರ್ಣನೆ ಮಾಡುತ್ತಾ ನಾಟಕವನ್ನು ಮುಂದುವರಿಸುತ್ತದೆ
ഉദാഹരണം :
ಸೂತ್ರಧಾರನು ವೇದಿಕೆ ಮೇಲೆ ಬಂದು ನಾಟಕವನ್ನು ಪ್ರಾರಂಭಿಸಿದನು.
പര്യായപദങ്ങൾ : ನಟ, ನಾಟ್ಯಶಾಲೆ ವ್ಯವಸ್ಥಾಪಕ, ಪೂರಾಣ ಹೇಳುವವ, ಪ್ರಧಾನ ನಟ, ಮುಖ್ಯ ನಟ, ಸೂತ್ರಧಾರ
മറ്റ് ഭാഷകളിലേക്കുള്ള വിവർത്തനം :