അർത്ഥം : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ
ഉദാഹരണം :
ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.
പര്യായപദങ്ങൾ : ಚೂರು ಚೂರು ಮಾಡು
മറ്റ് ഭാഷകളിലേക്കുള്ള വിവർത്തനം :
Break or fall apart into fragments.
The cookies crumbled.അർത്ഥം : ಯಾವುದಾದರು ಗಟ್ಟಿಯಾದ ವಸ್ತುಗಳನ್ನು ಮತ್ತೆ-ಮತ್ತೆ ಅದರ ಮೇಲೆ ಒತ್ತಿ ಚಿಕ್ಕ-ಚಿಕ್ಕ ಭಾಗಗಳನ್ನಾಗಿ ಮಾಡುವುದು
ഉദാഹരണം :
ಟಿಕ್ಕಿ ಮಾಡುವುದಕ್ಕಾಗಿ ಲಲಿತಾ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಪುಡಿ ಮಾಡುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.
പര്യായപദങ്ങൾ : ಚೂರು ಚೂರು ಮಾಡು
മറ്റ് ഭാഷകളിലേക്കുള്ള വിവർത്തനം :
किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।
उसने घड़ी को पटककर चकनाचूर कर दिया।