പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೀಳಿಗೆ എന്ന വാക്കിന്റെ അർത്ഥവും ഉദാഹരണവും.

ಪೀಳಿಗೆ   ನಾಮಪದ

അർത്ഥം : ವಂಶ ಪಾರಂಪರ್ಯದಲ್ಲಿ ತಂದೆ, ತಾತ, ಮುತ್ತಾತ ಮೊದಲಾದವರು ಅಥವಾ ಮಗ, ಮೊಮ್ಮಗ, ಮರಿ ಮೊಮ್ಮಗ ಮೊದಲಾದವರ ವಿಚಾರವಾಗಿ ಗಣನೆಯ ಕ್ರಮದಲ್ಲಿನ ಸ್ಥಾನ

ഉദാഹരണം : ಮೂರು ತಲೆ ಮಾರುಗಳ ನಂತರ ನಮ್ಮ ಮನೆಯಲ್ಲಿ ಹಣ್ಣು ಮಗುವಿನ ಜನ್ಮವಾಗಿದೆ.

പര്യായപദങ്ങൾ : ತಲೆ ಮಾರು, ವಂಶ, ವಂಶ ಪರಂಪರೆ


മറ്റ് ഭാഷകളിലേക്കുള്ള വിവർത്തനം :

वंश परंपरा में किसी के बाप, दादे, परदादे आदि या बेटे, पोते, परपोते आदि के विचार से गणना-क्रम में कोई स्थान।

तीन पीढ़ियों के बाद हमारे घर किसी कन्या का जन्म हुआ।
पीढ़ी, पुश्त

Group of genetically related organisms constituting a single step in the line of descent.

generation

അർത്ഥം : ಯಾವುದಾದರು ಜಾತಿ, ದೇಶ ಅಥವಾ ಸಮಾಜದ ಎಲ್ಲಾ ಜನರು ಯಾವುದಾದರು ವಿಶಿಷ್ಟ ಕಾಲದಲ್ಲಿ ಪ್ರಾಯಶಃ ಸ್ವಲ್ಪ ಮುಂದೆ-ಹಿಂದೆ ಜನ್ಮವನ್ನು ಪಡೆದು ಜೊತೆಯಲ್ಲಿಯೇ ಇರುತ್ತಾರೆ ಅಥವಾ ಯಾವುದಾದರು ವಿಶಿಷ್ಟ ಸಮಯದ ಆ ಎಲ್ಲಾ ಜನ ಸಮುದಾಯದ ವಯಸ್ಸಿನಲ್ಲಿ ಹೆಚ್ಚಿನ ಅಂತರವಿಲ್ಲದಂತಹ

ഉദാഹരണം : ಹೊಸ ಮತ್ತು ಹಳೆಯ ಪೀಳಿಗೆಯ ಯೋಚನೆಗಳಲ್ಲಿ ಬಹಳಷ್ಟು ಅಂತರವಿರುತ್ತದೆ.

പര്യായപദങ്ങൾ : ತಲೆ ಮಾರು, ವಂಶ


മറ്റ് ഭാഷകളിലേക്കുള്ള വിവർത്തനം :

किसी जाति, देश या समाज के वे सब लोग जो किसी विशिष्ट काल में प्रायः कुछ आगे-पीछे जन्म लेकर साथ ही रहते हों या किसी विशिष्ट समय का वह सारा जन समुदाय जिनकी उम्र में अधिक अंतर न हो।

नई और पुरानी पीढ़ी की सोच में फ़र्क़ तो होता ही है।
पीढ़ी