പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪೀಡಿಸು എന്ന വാക്കിന്റെ അർത്ഥവും ഉദാഹരണവും.

ಪೀಡಿಸು   ಕ್ರಿಯಾಪದ

അർത്ഥം : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು

ഉദാഹരണം : ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.

പര്യായപദങ്ങൾ : ತ್ರಾಸ ಕೊಡು, ಹಿಂಸೆ ಮಾಡು


മറ്റ് ഭാഷകളിലേക്കുള്ള വിവർത്തനം :

किसी से बहुत काम कराना।

उर्मिला अपनी सौतेली बेटी को घर के कामों में दिन-रात जोतती है।
जोतना, रगड़ना

Work hard.

She was digging away at her math homework.
Lexicographers drudge all day long.
dig, drudge, fag, grind, labor, labour, moil, toil, travail

അർത്ഥം : ಹಾಸ್ಯ, ಪ್ರಶ್ನೆ, ಮೊದಲಾದವುಗಳಿಂದ ಯಾರನ್ನಾದರೂ ಇಕ್ಕಟ್ಟಿಗೆ ಸಿಲಿಕಿಸುವುದು ಅಥವಾ ಏನನ್ನಾದರೂ ಮಾಡುವಂತೆ ಒಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು

ഉദാഹരണം : ಕೃಷ್ಣ ಗೋಪಿಕೆಯರನ್ನು ಪೀಡಿಸುತ್ತಿದ್ದನು.

പര്യായപദങ്ങൾ : ಕಿಚಾಯಿಸು, ಕೀಟಲೆ ಮಾಡು, ಗೋಳಾಡಿಸು, ಚಂಡಾಯಿಸು, ರೇಗಿಸು


മറ്റ് ഭാഷകളിലേക്കുള്ള വിവർത്തനം :

किसी को तंग करना।

कृष्ण गोपियों को छेड़ते थे।
छेड़खानी करना, छेड़छाड़ करना, छेड़ना

Annoy persistently.

The children teased the boy because of his stammer.
badger, beleaguer, bug, pester, tease

അർത്ഥം : ಯಾರೋ ಒಬ್ಬರನ್ನು ಚಡಪಡಿಸುವಂತೆ ಮಾಡುವ ಕ್ರಿಯೆ

ഉദാഹരണം : ಜೈಲಿನ ಅಧಿಕಾರಿಯು ಸಿಪಾಯಿಯ ಕೈಗಳಿಂದ ಖೈದಿಗಳನ್ನು ಗೋಳಾಡುವಂತೆ ಮಾಡಿದರು.

പര്യായപദങ്ങൾ : ಗೋಳಾಡಿಸು, ಗೋಳಾಡು, ಚಡಪಡಿಸು, ತಲ್ಲಣಿಸು, ತಳಮಳಿಸು


മറ്റ് ഭാഷകളിലേക്കുള്ള വിവർത്തനം :

किसी को तड़पाने में प्रवृत्त करना।

जेलर ने कैदियों को सिपाहियों से तड़पवाया।
तड़पड़वाना, तड़पवाना, तड़फड़वाना, तड़फवाना

അർത്ഥം : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ

ഉദാഹരണം : ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.

പര്യായപദങ്ങൾ : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು


മറ്റ് ഭാഷകളിലേക്കുള്ള വിവർത്തനം :

बहुत परेशान या तंग करना।

सहयोगियों ने ही मनमोहन की नाक में दम कर रखा है।
अत्यधिक परेशान करना, नाक में दम करना, नींद हराम करना, बहुत तंग करना

അർത്ഥം : ಇನ್ನೊಬ್ಬರಿಗೆ ತ್ರಾಸಕೊಡುವ ಪ್ರವೃತ್ತಿ ಮಾಡುವುದು

ഉദാഹരണം : ದಾದಿಯು ಮಗುವನ್ನು ಪೀಡಿಸುತ್ತಿದ್ದಾಳೆ.

പര്യായപദങ്ങൾ : ಓಡಿಸು, ತ್ರಾಸಕೊಡು


മറ്റ് ഭാഷകളിലേക്കുള്ള വിവർത്തനം :

किसी दूसरे को पादने में प्रवृत्त करना।

दाई बच्चे को पदा रही है।
पदाना

അർത്ഥം : ತುಂಬಾ ತ್ರಾಸ ಅಥವಾ ಪೀಡಿಸಿದಂತಹ

ഉദാഹരണം : ಅವರು ಕೆಲಸಗಾರರಿಗೆ ಎಷ್ಟು ತ್ರಾಸಕೊಡುತ್ತಾರೆ ಎಂದರೆ ಅವರು ಕೆಲಸ ಬಿಟ್ಟು ಓಡಿಹೋಗುತ್ತಾರೆ.

പര്യായപദങ്ങൾ : ಓಡಿಸು, ತ್ರಾಸಕೊಡು


മറ്റ് ഭാഷകളിലേക്കുള്ള വിവർത്തനം :

बहुत अधिक तंग या परेशान करना।

वे नौकरों को इतना पदाते हैं कि वे काम छोड़कर भाग जाते हैं।
पदाना

അർത്ഥം : ಯಾವುದಾದರು ಆಟದಲ್ಲಿ, ಗೆದ್ದಂತಹ ದಳದ ಆಟಗಾರರಿಂದ ಸೋತ್ತಂತಹ ದಳದ ಆಟಗಾರರನ್ನು ತುಂಬಾ ಪೀಡಿಸುವುದ ಅಥವಾ ತಿರುಗಾಡಿಸುವುದು

ഉദാഹരണം : ನಾವು ವಿರುದ್ಧ ಪಕ್ಷದವನ್ನು ತುಂಬಾ ಪೀಡಿಸಿದೆವು.

പര്യായപദങ്ങൾ : ಓಡಿಸು, ತ್ರಾಸಕೊಡು


മറ്റ് ഭാഷകളിലേക്കുള്ള വിവർത്തനം :

किसी खेल में, जीते हुए दल के खिलाड़ियों का हारे हुए दल के खिलाड़ियों को बहुत अधिक दौड़ाना या घुमाना।

हमनें विपक्षियों को बहुत पदाया।
पदाना

അർത്ഥം : ಶಾರೀರಿಕ ಅಥವಾ ಮಾನಸಿಕ ವೇದನೆ ನೀಡಿ ವ್ಯಾಕುಲತೆಯನ್ನು ಉಂಟುಮಾಡುವ ಪ್ರಕ್ರಿಯೆ

ഉദാഹരണം : ಬಂದಿಯಾದ ಶತೃಗಳನ್ನು ರಾಜನು ಬಹಳ ಪೀಡಿಸಿದನು.

പര്യായപദങ്ങൾ : ಒದ್ದಾಡಿಸು, ಸಂಕಟ ಪಡುವಂತೆ ಮಾಡು, ಹಿಂಸಿಸು, ಹಿಂಸೆ ನೀಡು


മറ്റ് ഭാഷകളിലേക്കുള്ള വിവർത്തനം :

शारीरिक या मानसिक वेदना पहुँचाकर व्याकुल करना।

राजा ने युद्ध बंदियों को बहुत तड़पाया।
तड़पड़ाना, तड़पाना, तड़फड़ाना, तड़फाना