അർത്ഥം : ತಾತ-ಮುತ್ತಾತನ ಕಾಲದ ಅಥವಾ ತಾತ-ಮುತ್ತಾತನಿಂದ ಬಂದಂಥ
ഉദാഹരണം :
ಅವನು ತನ್ನ ಪೂರ್ವಜರ ಆಸ್ತಿಯನ್ನು ಬಡವರಿಗೆ ದಾನ ಮಾಡಿದ.
പര്യായപദങ്ങൾ : ಪಿತ್ರಾರ್ಜಿತ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ, ಪೂರ್ವಜರ, ಪೂರ್ವಿಕರ
മറ്റ് ഭാഷകളിലേക്കുള്ള വിവർത്തനം :
Inherited or inheritable by established rules (usually legal rules) of descent.
Ancestral home.അർത്ഥം : ಪಿತೃವಿಗೆ ಸಂಬಂಧಿಸಿದ
ഉദാഹരണം :
ನಾವು ಪಿತ್ರಾರ್ಜಿತವಾದ ಆಸ್ತಿಯನ್ನು ದಾನ ಮಾಡಿದೆವು.
പര്യായപദങ്ങൾ : ಪಿತೃ ಸಂಬಂಧ, ಪಿತೃ ಸಂಬಂಧವಾದ, ಪಿತೃ ಸಂಬಂಧವಾದಂತ, ಪಿತೃ ಸಂಬಂಧವಾದಂತಹ, ಪಿತೃವಿಗೆ ಸಂಬಂಧಿಸಿದ, ಪಿತೃವಿಗೆ ಸಂಬಂಧಿಸಿದಂತ, ಪಿತೃವಿಗೆ ಸಂಬಂಧಿಸಿದಂತಹ, ಪಿತ್ರಾರ್ಜಿತವಾದ, ಪಿತ್ರಾರ್ಜಿತವಾದಂತ
മറ്റ് ഭാഷകളിലേക്കുള്ള വിവർത്തനം :
Characteristic of a father.
paternal