അർത്ഥം : ಯಾವುದಾದರು ವ್ಯಕ್ತಿಯ ಮೃರ್ತರಾದ ತಂದೆ, ತಾಯಿ, ತಾತ, ಅಜ್ಜಿ, ಮುತ್ತಜ್ಜ ಮುಂತಾದ ಪೂರ್ವಜರು
ഉദാഹരണം :
ಪಿತೃಪಕ್ಷದಲ್ಲಿ ಪಿತೃಗಳಿಗೆ ತಪರ್ಣವನ್ನು ಬಿಡಲಾಗುತ್ತದೆ.
പര്യായപദങ്ങൾ : ಕುಟುಂಬದ ಹಿರಿಯ, ಪೂರ್ವಜ, ಪೂರ್ವಜರು, ಪೂರ್ವಿಕ, ವಂಶದ ಹಿರಿಯ, ಹಿರಿಯ
മറ്റ് ഭാഷകളിലേക്കുള്ള വിവർത്തനം :