അർത്ഥം : ದಾಳಿ ಮಾಡಲು ಅಥವಾ ಯಾರದ್ದೂ ವಿರುದ್ಧ ಕೆಲಸ ಮಾಡಲು ಅನುಕೂಲವಾಗುವ ಅವಕಾಶವನ್ನು ಹುಡುಕುತ್ತಿರುವುದು
ഉദാഹരണം :
ಗಡಿಯನ್ನು ದಾಟಲು ಶತ್ರುಗಳು ಹೊಂಚು ಹಾಕುತ್ತಿದ್ದರು
പര്യായപദങ്ങൾ : ತಂತ್ರ, ಸಂಚು, ಹೊಂಚು
മറ്റ് ഭാഷകളിലേക്കുള്ള വിവർത്തനം :
The act of concealing yourself and lying in wait to attack by surprise.
ambuscade, ambush, lying in wait, trapഅർത്ഥം : ಬೇರೆಯವರ ವಿರುದ್ದ ದ್ವೇಷ ಅಥವಾ ಕೋಪಕ್ಕೆ ಮಾಡುವ ಸಂಚು
ഉദാഹരണം :
ಸರಕಾರ ಉರುಳಿಸಲು ವಿರುದ್ದ ಪಕ್ಷವು ಒಳಸಂಚನ್ನು ಹೂಡಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಮೋಸದಿಂದ ರಚಿಸಿರುವುದು
ഉദാഹരണം :
ಚಕ್ರ-ವ್ಯೂಹವನ್ನು ರಚಿಸಿದ್ದು ಒಂದು ಷಟ್ ಯಂತ್ರವಾಗಿತ್ತು.
പര്യായപദങ്ങൾ : ಒಳಸಂಚು, ಷಟ್ - ಯಂತ್ರ, ಷಟ್ ಯಂತ್ರ, ಷಡ್ಯಂತ್ರ
മറ്റ് ഭാഷകളിലേക്കുള്ള വിവർത്തനം :