അർത്ഥം : ಯಾವುದೋ ಮುರಿದು ಬಿದ್ದಿರುವ ಅಥವಾ ಕುಸಿದು ಬಿದ್ದಿರುವ ಮನೆ ಮುಂತಾದವುಗಳ ಅಂಶ
ഉദാഹരണം :
ಇಲ್ಲಿ ಮೊಗಲ್ ಸಮ್ರಾಜ್ಯ ಕಾಲದ ಪಾಳುಬಿದ್ದ ಕೋಟೆ ಇದೆ.
പര്യായപദങ്ങൾ : ಆಲಿದುಳಿದ ಭಾಗ, ಭಗ್ನಾವಶೇಷ
മറ്റ് ഭാഷകളിലേക്കുള്ള വിവർത്തനം :
അർത്ഥം : ಕೆಲ ಸಮಯ ಜನವಾಸದಿಂದ ಕೂಡಿದ್ದು ಈಗ ನಿರ್ಜನವಾಗಿರುವುದು
ഉദാഹരണം :
ಇಂದಿನ ಯುವಕರು ಪಾಳುಬಿದ್ದ ಹಳ್ಳಿಗಳಲ್ಲಿ ವಾಸಿಸಲು ಇಷ್ಟಪಡುವುದಿಲ್ಲ.
മറ്റ് ഭാഷകളിലേക്കുള്ള വിവർത്തനം :