അർത്ഥം : ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು
ഉദാഹരണം :
ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.
പര്യായപദങ്ങൾ : ಪಾರ್ಶ್ವ ಭಾಗ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
ഉദാഹരണം :
ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
ഉദാഹരണം :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
പര്യായപദങ്ങൾ : ಪಕ್ಕ, ಬದಿ, ಮಗ್ಗಲು
മറ്റ് ഭാഷകളിലേക്കുള്ള വിവർത്തനം :
A place within a region identified relative to a center or reference location.
They always sat on the right side of the church.