പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಾರು ಮಾಡು എന്ന വാക്കിന്റെ അർത്ഥവും ഉദാഹരണവും.

ಪಾರು ಮಾಡು   ಕ್ರಿಯಾಪದ

അർത്ഥം : ಯಾರೋ ಒಬ್ಬರ ವಿರುದ್ಧವಾಗಿ ಅಥವಾ ಎದುರಾಗಿ ನಿಂತಾಗ ಅವರ ತುಲನೆ ಅಥವಾ ಮುಖಾಮುಖಿಯಾಗಿ ಮುಂದೆ ನಿಂತು ಹೋರಾಡುವ ಪ್ರಕ್ರಿಯೆ

ഉദാഹരണം : ಈ ಬಾರಿಯು ನನ್ನ ಚಾಲಾಕಿ ತನದಿಂದ ಅವನನ್ನು ಬಿಡಿಸಿಕೊಂಡು ಬಂದೆ.

പര്യായപദങ്ങൾ : ಬಿಡಿಸಿ


മറ്റ് ഭാഷകളിലേക്കുള്ള വിവർത്തനം :

किसी के विरुद्ध या सामने रहने पर उसकी तुलना या मुकाबले में बढ़ा हुआ सिद्ध होना।

इस बार ही तुम उससे चालाकी में पार पाए।
पार पा लेना, पार पाना

അർത്ഥം : ಜಲಾಶಯ ಮುಂತಾದವುಗಳ ಒಂದು ತೀರದಿಂದ ಇನ್ನೊಂದು ತೀರಕ್ಕೆ ಹೋಗುವ ಪ್ರಕ್ರಿಯೆ

ഉദാഹരണം : ನಾವು ದೋಣಿಯ ಮೂಲಕ ನದಿಯನ್ನು ದಾಟಿ ಹೋದೆವು.

പര്യായപദങ്ങൾ : ದಾಟಿ ಹೋಗು


മറ്റ് ഭാഷകളിലേക്കുള്ള വിവർത്തനം :

जलाशय आदि के एक किनारे से दूसरे किनारे पर जाना।

हमने नाव से नदी पार की।
वह गंगा पार गया है।
पार उतरना, पार करना, पार जाना, पार होना

അർത്ഥം : ಕಷ್ಟ ಅಥವಾ ಸಂಕಟದಿಂದ ಯಾರನ್ನಾದರೂ ಮುಕ್ತಗೊಳಿಸುವ ಪ್ರಕ್ರಿಯೆ

ഉദാഹരണം : ಈ ಕಷ್ಟದಿಂದ ನನ್ನನ್ನು ಪಾರು ಮಾಡಿದ್ದಕ್ಕೆ ನಿಮಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು.

പര്യായപദങ്ങൾ : ಕಾಪಾಡು, ಪಾರುಮಾಡು, ಮುಕ್ತರಾಗು, ಮುಕ್ತಿಗೊಳಿಸು, ರಕ್ಷಿಸು


മറ്റ് ഭാഷകളിലേക്കുള്ള വിവർത്തനം :

कष्ट या संकट से किसी को उबारना या मुक्त करना।

इस मुसीबत से आपने ही मुझे तारा है, मैं आपका बहुत आभारी हूँ।
किनारे लगाना, तारना, पार लगाना

അർത്ഥം : ಪಾರು ಮಾಡು ಅಥವಾ ಉದ್ದಾರ ಮಾಡುವ ಪ್ರಕ್ರಿಯೆ

ഉദാഹരണം : ಅವನು ನನ್ನನ್ನು ಈ ತೊಂದರೆಯಿಂದ ಪಾರು ಮಾಡಿದ.

പര്യായപദങ്ങൾ : ಉದ್ದಾರ ಮಾಡು, ಉದ್ಧಾರ ಮಾಡು, ಮುಕ್ತಿ ನೀಡು


മറ്റ് ഭാഷകളിലേക്കുള്ള വിവർത്തനം :

निस्तार या उद्धार करना।

उसने मुझे इस मुसीबत से निकाला।
उगारना, उद्धार करना, उद्धारना, उधारना, उबारना, निकालना