അർത്ഥം : ಸಮುದ್ರ-ಮಂಥನದ ಸಮಯದಲ್ಲಿ ಹೊರಬಂದಂತಹ ಒಂದು ವೃಕ್ಷ ಅದು ಇಂದ್ರನ ನಂದನವನದಲ್ಲಿ ಇತ್ತು ಎಂದು ನಂಬಲಾಗಿದೆ
ഉദാഹരണം :
ಪಾರಿಜಾತ ವೃಕ್ಷವನ್ನು ಕೃಷ್ಣನು ಇಂದ್ರನಿಂದ ಕಿತ್ತುಕೊಂಡು ತನ್ನ ಪ್ರಿಯತಮೆ ಸತ್ಯಭಾಮೆಯ ತೋಟದಲ್ಲಿ ನೆಟ್ಟನು.
പര്യായപദങ്ങൾ : ಪಾರಿಜಾತ, ಪಾರಿಜಾತ ಮರ, ಪಾರಿಜಾತ-ಮರ, ಪಾರಿಜಾತ-ವೃಕ್ಷ
മറ്റ് ഭാഷകളിലേക്കുള്ള വിവർത്തനം :
समुद्र-मन्थन के समय निकला हुआ एक वृक्ष जो इन्द्र के नन्दनकानन में लगा हुआ माना जाता है।
पारिजात वृक्ष को कृष्ण ने इन्द्र से छीनकर अपनी प्रिया सत्यभामा के बाग में लगाया था।A tall perennial woody plant having a main trunk and branches forming a distinct elevated crown. Includes both gymnosperms and angiosperms.
tree