അർത്ഥം : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ
ഉദാഹരണം :
ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.
പര്യായപദങ്ങൾ : ಅರಪಾರ ಕಾಣಿಸುವ, ಪಾರದರ್ಶಕ
മറ്റ് ഭാഷകളിലേക്കുള്ള വിവർത്തനം :
पारदर्शक होने की अवस्था।
इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।