അർത്ഥം : ಯಾರೋ ಒಬ್ಬರು ಕೆಲಸ ಮಾಡುವುದರಲ್ಲಿ ವಿಶೇಷವಾದ ಯೋಗ್ಯತೆ ಹೊಂದಿರುವರೋ
ഉദാഹരണം :
ಅರ್ಜುನ ಬಬ್ಬ ಪ್ರವೀಣ ಧರ್ನುಧಾರಿಯಾಗಿದ್ದ.
പര്യായപദങ്ങൾ : ಕಾರ್ಯಾದಕ್ಷನಾದ, ಕಾರ್ಯಾದಕ್ಷನಾದಂತ, ಕಾರ್ಯಾದಕ್ಷನಾದಂತಹ, ಕೈಪಳಗಿದಂತ, ಕೈಪಳಗಿದಂತಹ, ಕೈಪಳಗಿದವ, ಕೌಶಲ್ಯವುಳ್ಳಂತ, ಕೌಶಲ್ಯವುಳ್ಳಂತಹ, ಕೌಶಲ್ಯವುಳ್ಳವ, ನಿಪುಣನಾದ, ನಿಪುಣನಾದಂತ, ನಿಪುಣನಾದಂತಹ, ಪಾರಂಗತನಾದ, ಪಾರಂಗತನಾದಂತ, ಪ್ರವೀಣನಾದ, ಪ್ರವೀಣನಾದಂತ, ಪ್ರವೀಣನಾದಂತಹ, ಸಿದ್ಧಹಸ್ತ, ಸಿದ್ಧಹಸ್ತನಾದ, ಸಿದ್ಧಹಸ್ತನಾದಂತ, ಸಿದ್ಧಹಸ್ತನಾದಂತಹ
മറ്റ് ഭാഷകളിലേക്കുള്ള വിവർത്തനം :
जो किसी कार्य को करने में विशेष योग्यता रखता हो।
धनुर्विद्या में प्रवीण अर्जुन ने तेल में मछली की परछाईं देखकर उसकी आँख पर निशाना लगाया।അർത്ഥം : ಯಾರೋ ಒಬ್ಬರಲ್ಲಿ ಯಾವುದೇ ಕೆಲಸ ಮಾಡಲು ಶಕ್ತಿ ಮತ್ತು ಗುಣ ಹೊಂದಿರುವರೋ
ഉദാഹരണം :
ಈ ಕೆಲಸಕ್ಕೆ ಒಬ್ಬ ಯೋಗ್ಯನಾದ ವ್ಯಕ್ತಿಯ ಅವಶ್ಯಕತೆಯಿದೆ.
പര്യായപദങ്ങൾ : ಅರ್ಹನಾದ, ಅರ್ಹನಾದಂತ, ಅರ್ಹನಾದಂತಹ, ಉಪಯುಕ್ತ, ಉಪಯುಕ್ತಂತ, ಉಪಯುಕ್ತಂತಹ, ಕೈಪಳಗಿದ, ಕೈಪಳಗಿದಂತ, ಕೈಪಳಗಿದಂತಹ, ತಕ್ಕ, ತಕ್ಕಂತ, ತಕ್ಕಂತಹ, ಪಾರಂಗತನಾದ, ಪಾರಂಗತನಾದಂತ, ಯೋಗ್ಯ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಯೋಗ್ಯನಾದ, ಯೋಗ್ಯನಾದಂತ, ಯೋಗ್ಯನಾದಂತಹ, ಯೋಗ್ಯವಾದ, ಯೋಗ್ಯವಾದಂತ, ಯೋಗ್ಯವಾದಂತಹ, ಸಮರ್ಥ, ಸಮರ್ಥವಾದ, ಸಮರ್ಥವಾದಂತ, ಸಮರ್ಥವಾದಂತಹ, ಸಾಮಥ್ಯ, ಸಾಮಥ್ಯದ, ಸಾಮಥ್ಯದಂತ, ಸಾಮಥ್ಯದಂತಹ
മറ്റ് ഭാഷകളിലേക്കുള്ള വിവർത്തനം :