പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಾಪಿಷ್ಟ എന്ന വാക്കിന്റെ അർത്ഥവും ഉദാഹരണവും.

ಪಾಪಿಷ್ಟ   ನಾಮಪದ

അർത്ഥം : ಒಂದು ಜಾತಿಯ ವ್ಯಕ್ತಿಯ ಕೆಲಸವೆಂದರೆ ಸುಡುಗಾಡಿನಲ್ಲಿ ಹೆಣವನ್ನು ಸುಡುವುದು ಅಥವಾ ಬೆತ್ತದಿಂದ ಪಾತ್ರೆಗಳನ್ನು ಮಾಡುವುದು

ഉദാഹരണം : ಚಾಂಡಾಲ ಜನರು ಕೂಡ ಸಮಾಜದ ಒಂದು ಅವಿಭಾಜ್ಯ ಅಂಗವಾಗಿದ್ದಾರೆ.

പര്യായപദങ്ങൾ : ಚಾಂಡಾಲ, ದುಷ್ಟ, ನೀಚ, ಹೊಲೆಯ


മറ്റ് ഭാഷകളിലേക്കുള്ള വിവർത്തനം :

एक जाति का सदस्य जिसका काम श्मशान पर शव को आग देना या बाँस आदि के पात्र बनाना होता है।

चांडाल भी समाज के एक अभिन्न अंग होते हैं।
अंतावसायी, अंतेवासी, अंत्यावसायी, अन्तावसायी, अन्तेवासी, अन्त्यावसायी, चंडाल, चण्डाल, चांडाल, चाण्डाल, डोम, मातंग, श्वपच, श्वपाक

ಪಾಪಿಷ್ಟ   ಗುಣವಾಚಕ

അർത്ഥം : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

ഉദാഹരണം : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

പര്യായപദങ്ങൾ : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಾತ್ಮ, ಪಾಪಿಗಳ


മറ്റ് ഭാഷകളിലേക്കുള്ള വിവർത്തനം :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

അർത്ഥം : ಕೆಟ್ಟ ಚರಿತ್ರೆಯನ್ನು ಹೊಂದಿರುವವ

ഉദാഹരണം : ನೀಚ ಹೆಂಗಸನ್ನು ಸಮಾಜ ಎಂದೂ ಗೌರವಿಸುವುದಿಲ್ಲ.

പര്യായപദങ്ങൾ : ಕೆಟ್ಟಚರಿತ್ರೆಯ, ದುಷ್ಟ, ನೀಚ, ಶೀಲಹೀನ


മറ്റ് ഭാഷകളിലേക്കുള്ള വിവർത്തനം :

बुरे चरित्र वाली।

पतिता स्त्री समाज में कभी सम्माननीय नहीं होती।
दुराचारिणी, दुश्चरिता, दुश्चरित्रा, पतिता, शीलहीना