പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪಾಪಾತ್ಮ എന്ന വാക്കിന്റെ അർത്ഥവും ഉദാഹരണവും.

ಪಾಪಾತ್ಮ   ಗುಣವಾಚಕ

അർത്ഥം : ದುಷ್ಟ ಅಥವಾ ನೀಚ ಕೆಲಸಗಳನ್ನು ಮಾಡುವವ

ഉദാഹരണം : ದುರಾತ್ಮ ಅಂಗುಲಿಮಾಲನಿಗೆ ಬುದ್ಧನ ದರ್ಶನದಿಂದಾಗಿ ಜ್ಞಾನೋದಯವಾಯಿತು.

പര്യായപദങ്ങൾ : ದುರಾತ್ಮ, ದುರಾತ್ಮವಾದ, ದುರಾತ್ಮವಾದಂತ, ದುರಾತ್ಮವಾದಂತಹ, ನೀಚಾತ್ಮ, ನೀಚಾತ್ಮವಾದ, ನೀಚಾತ್ಮವಾದಂತ, ನೀಚಾತ್ಮವಾದಂತಹ, ಪಾಪಾತ್ಮವಾದ, ಪಾಪಾತ್ಮವಾದಂತ, ಪಾಪಾತ್ಮವಾದಂತಹ


മറ്റ് ഭാഷകളിലേക്കുള്ള വിവർത്തനം :

जो दुष्ट और नीच प्रकृति का हो।

दुरात्मा रावण ने सीता का हरण किया था।
दुरात्मा, दुष्टचित्त, दुष्टचेता, दुष्टमति, दुष्टात्मा, पापचेता, पापधी, पापबुद्धि, पापमति, पापाशय

അർത്ഥം : ಯಾರು ಪಾಪವನ್ನು ಮಾಡುವರೋ ಅಥವಾ ಪಾಪಿ

ഉദാഹരണം : ಭೂಮಿಯ ಮೇಲೆ ಪಾಪಗಳು ಹೆಚ್ಚಾಗುತ್ತಿದ್ದಂತೆ ಭಗವಂತ ಅವತಾರವೆತ್ತಿ ಪಾಪಿಗಳ ಸಂಹಾರ ಮಾಡುವನೆಂದು ಧರ್ಮಗ್ರಂಥಗಳಲ್ಲಿ ವರ್ಣಿಸಿದ್ದಾರೆ.

പര്യായപദങ്ങൾ : ಅನಾಚಾರಿ, ಅಪಮಾರ್ಗಿ, ಅರ್ಧಮಾತ್ಮ, ಅರ್ಧಮಿಕ, ಅರ್ಧರ್ಮಿ, ಅರ್ಧರ್ಮಿಷ್ಟ, ದುರ್ಮಾಗಿ, ನೀಚ, ನೀಚತನದ, ಪತಿತ, ಪಾತಕಿ, ಪಾಪಕರ್ಮಿ, ಪಾಪಶೇಷಕರ್ಮಿ, ಪಾಪಿಗಳ, ಪಾಪಿಷ್ಟ


മറ്റ് ഭാഷകളിലേക്കുള്ള വിവർത്തനം :

जो पाप करता हो या पाप करने वाला।

धार्मिक ग्रंथों में वर्णित है कि जब-जब पृथ्वी पर पाप बढ़ता है,तब-तब प्रभु अवतार लेकर पापी व्यक्तियों का संहार कर देते हैं।
अघायु, अघी, अधम, अधर्मात्मा, अधर्मिष्ट, अधर्मी, अधार्मिक, अनाचारी, अपकृष्ट, अपत, अपति, अपमारगी, अपमार्गी, अपराधी, अयाज्य, अवद्य, अवर, अवरव्रत, इतर, कलुष, कुमार्गी, नीच, पतित, पातकी, पापकर्मा, पापकर्मी, पापाचारी, पापात्मा, पापी, पामर, पाष्मा, बीभत्स, मलिन, म्लेच्छ, वीभत्स, हीनव्रत

Having committed unrighteous acts.

A sinful person.
sinful, unholy, wicked

അർത്ഥം : ಬಹಳ ದೊಡ್ಡ ಪ್ರಮಾಣದ ಪಾಪಕಾರ್ಯದಲ್ಲಿ ತೊಡಗಿಸಿಕೊಂಡವ

ഉദാഹരണം : ನ್ಯಾಯಾಲಯವು ನೂರಾರು ಕೊಲೆ ಮಾಡಿದ ಮಹಾಪಾಪಿಗೆ ಮರಣದಂಡನೆ ವಿಧಿಸಿದೆ.

പര്യായപദങ്ങൾ : ದುರಾತ್ಮ, ಪಾತಕಿ, ಪಾಪಿಷ್ಠ, ಮಹಾಪಾಪಿ


മറ്റ് ഭാഷകളിലേക്കുള്ള വിവർത്തനം :

बहुत बड़ा पापी या महापाप करनेवाला।

वह महापापी है, हमेशा दुष्कर्मों में लिप्त रहता है।
पापाधम, पापिष्ठ, महानीच, महापापी