അർത്ഥം : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
ഉദാഹരണം :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
മറ്റ് ഭാഷകളിലേക്കുള്ള വിവർത്തനം :
The part of the leg of a human being below the ankle joint.
His bare feet projected from his trousers.അർത്ഥം : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
ഉദാഹരണം :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
പര്യായപദങ്ങൾ : ಕಾಲು
മറ്റ് ഭാഷകളിലേക്കുള്ള വിവർത്തനം :
അർത്ഥം : ಕಾಲಿನ ಕೆಳಗೆಯ ಭಾಗ ನೆಡೆಯುವಾಗ ಭೂಮಿಯ ಮೇಲೆ ಇರುತ್ತದೆ
ഉദാഹരണം :
ಅವನ ಅಂಗಾಲಿಗೆ ಸೂಚಿಯು ಚುಚ್ಚಿಕೊಂಡಿದೆ.
പര്യായപദങ്ങൾ : ಅಂಗಾಲು, ಕಾಲಿನ ಅಡಿ, ಕಾಲಿನ ಆಧಾರ, ಕಾಲಿನ ಕೆಳಭಾಗ, ಪಾದದ ಅಡಿ, ಪಾದದ ಆಧಾರ, ಪಾದದ ಕೆಳಭಾಗ
മറ്റ് ഭാഷകളിലേക്കുള്ള വിവർത്തനം :
The underside of the foot.
soleഅർത്ഥം : ಯಾವುದೇ ಕಲ್ಲು ಅಥವಾ ವಸ್ತುವಿನ ಮೇಲೆ ಬರೆದಿರುವ ಲೇಖನ
ഉദാഹരണം :
ಉದಾಹರಣೆಗಾಗಿ ನೀವು ಐದನೆ ಪಂಕ್ತಿಯನ್ನು ನೋಡಿರಿ.
മറ്റ് ഭാഷകളിലേക്കുള്ള വിവർത്തനം :
Text consisting of a row of words written across a page or computer screen.
The letter consisted of three short lines.അർത്ഥം : ದೇವಿ-ದೇವರುಗಳ ಕಾಲಿಗೆ ಮಾಡಿರುವ ಪಾದುಕೆಯನ್ನು ಪೂಜೆ ಮಾಡುವರು
ഉദാഹരണം :
ಈ ಪೂಜ ಮಂದಿರದಲ್ಲಿ ಹೆಚ್ಚಾಗಿ ದೇವರುಗಳ ಪಾದುಕೆಗಳು ಇಟ್ಟಿದ್ದಾರೆ.
പര്യായപദങ്ങൾ : ಪಾದುಕ
മറ്റ് ഭാഷകളിലേക്കുള്ള വിവർത്തനം :
देवी-देवताओं के पैरों के बनाये हुए वे चिह्न जिनकी पूजा की जाती है।
इस पूजाघर में अधिकांश देवताओं के पदक बने हुए हैं।