അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಒಂದು ಅವಧಿಯಲ್ಲಿ ಕಲಿಸಿದ್ದಷ್ಟರ ಶಿಕ್ಷಣ
ഉദാഹരണം : ಗುರುಗಳು ಇಂದು ನಾಲ್ಕು ಪಾಠಗಳನ್ನು ಓದಿಕೊಂಡು ಬರಲು ತಿಳಿಸಿದ್ದಾರೆ.
മറ്റ് ഭാഷകളിലേക്കുള്ള വിവർത്തനം :हिन्दी English
अध्ययन के समय एक बार में पढ़ाया जाने वाला अंश।
A task assigned for individual study.
അർത്ഥം : ನಿಯಮಿತವಾದ ಅಥವಾ ವಿಧಿಪೂರ್ವಕವಾದ ಧರ್ಮಗ್ರಂಥವನ್ನು ಓದುವ ಕ್ರಿಯೆ ಅಥವಾ ಭಾವ
ഉദാഹരണം : ಈ ದೇವಾಲಯದಲ್ಲಿ ಅಖಂಡ ರಾಮಾಯಣದ ಅಧ್ಯಯನವನ್ನು ಏರ್ಪಡಿಸಲಾಗಿದೆ.
പര്യായപദങ്ങൾ : ಅಧ್ಯಯನ, ಅಧ್ಯಾಯ, ಅಭ್ಯಾಸ, ಓದುವುದು, ಪರಿಚ್ಛೇದ
മറ്റ് ഭാഷകളിലേക്കുള്ള വിവർത്തനം :हिन्दी
नियम या विधिपूर्वक धर्मग्रंथ पढ़ने की क्रिया या भाव।
അർത്ഥം : ಗ್ರಂಥ, ಪುಸ್ತಕ ಮುಂತಾದವುಗಳ ಖಂಡ ಅಥವಾ ವಿಭಾಗದಲ್ಲಿ ಯಾವುದೇ ವಿಚ್ಛೇದ ಅಥವಾ ಅದರ ವಿಶೇಷ ಭಾಗವನ್ನು ವಿರ್ಮಶೆ ಮಾಡಿರುವರು
ഉദാഹരണം : ಇಂದು ಪ್ರವಚನದಲ್ಲಿ ಮಹಾತ್ಮರು ಗೀತಾದ ಐದನೆ ಅಧ್ಯಾಯವನ್ನು ವ್ಯಾಖ್ಯಾನ ಮಾಡಿದರು.
പര്യായപദങ്ങൾ : ಅಧ್ಯಾಯ, ಅನುಚ್ಛೇದ, ಪರಿಚ್ಛೇದ
ग्रन्थ, पुस्तक आदि का खंड या विभाग जिसमें किसी विषय या उसके विशेष अंग का विवेचन हो।
ഇൻസ്റ്റാൾ ചെയ്യുക