അർത്ഥം : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
ഉദാഹരണം :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
പര്യായപദങ്ങൾ : ಅಡುಗೆ, ಅಡುಗೆ ಕೆಲಸ
മറ്റ് ഭാഷകളിലേക്കുള്ള വിവർത്തനം :
The act of preparing something (as food) by the application of heat.
Cooking can be a great art.അർത്ഥം : ಸಕ್ಕರೆ ಅಥವಾ ಬೆಲ್ಲವನ್ನು ಕುದಿಸಿ ತಯಾರಿಸುವ ಮಂದವಾದ ದ್ರವ ಅದರಲ್ಲಿ ಮಿಠಾಯಿಗಳನ್ನು ಮುಳುಗಿಸಲಾಗುತ್ತದೆ
ഉദാഹരണം :
ಜಿಲೇಬಿಯನ್ನು ಮಾಡಿ ಅದನ್ನು ಶೀರದಲ್ಲಿ ಹಾಕುತ್ತಿದ್ದಾರೆ.
പര്യായപദങ്ങൾ : ಶೀರ, ಸಕ್ಕರೆಯ ಪಾಕ
മറ്റ് ഭാഷകളിലേക്കുള്ള വിവർത്തനം :
Sugar and water and sometimes corn syrup boiled together. Used as sweetening especially in drinks.
sugar syrup