അർത്ഥം : ಸಾಹಿತ್ಯ, ಕೃತಿ ಅಥವಾ ಪುರಾಣದ ಸಂಗತಿಯ ಒಳಗಿನ ವಿಷಯಾನುಸಾರ ಅಥವಾ ಭಿನ್ನತೆಯನ್ನು ಗುರುತಿಸುವ ಉಪ ವಿಭಾಗಗಳನ್ನು ಗುರುತಿಸುವ ಕ್ರಮ
ഉദാഹരണം :
ಮಹಭಾರತದ ಹತ್ತನೆ ಅನುಚ್ಛೇದದಲ್ಲಿ ಕೃಷ್ಣನ ನಾನಾವತಾರಗಳ ವರ್ಣನೆ ಇದೆ.
പര്യായപദങ്ങൾ : ಅನುಚ್ಛೇದ, ಆಶ್ವಾಸ, ಖಾಂಡ, ಭಾಗ, ಸರ್ಗ
മറ്റ് ഭാഷകളിലേക്കുള്ള വിവർത്തനം :
किसी साहित्यिक पुस्तक,विवेचन आदि के किसी प्रकरण के अन्तर्गत वह विशिष्ट विभाग जिसमें किसी एक विषय या उसके किसी अंग का विवेचन होता है।
इस अनुच्छेद में भगवान राम के जन्म का अद्भुत वर्णन किया गया है।A self-contained part of a larger composition (written or musical).
He always turns first to the business section.അർത്ഥം : ದೈನಂದಿನ ದಿನಚರಿಯ ಮಧ್ಯೆಯೇ ಧಾರ್ಮಿಕವಾಗಿ ಅಥವಾ ಸಾಂಸ್ಕೃತಿಕವಾಗಿ ಬಹುಜನರು ಪಾಲ್ಗೊಂಡು ಸಂಭ್ರಮಿಸುವ ಅಥವಾ ಆಚರಿಸುವ ಒಂದು ವಿಶೇಷವಾದ ದಿನ
ഉദാഹരണം :
ಸ್ವತಂತ್ಯ ದಿನಾಚರಣೆಯು ನಮ್ಮ ರಾಷ್ಟೀಯ ಹಬ್ಬ.
പര്യായപദങ്ങൾ : ಉತ್ಸವ, ಜಾತ್ರೆ, ಹಬ್ಬ
മറ്റ് ഭാഷകളിലേക്കുള്ള വിവർത്തനം :
A day or period of time set aside for feasting and celebration.
festival