അർത്ഥം : ಚಾಡಿಹೇಳುವ ವ್ಯಕ್ತಿ
ഉദാഹരണം :
ಚಾಡಿಖೋರರ ಕಾರಣದಿಂದಾಗಿ ಆಗಾಗ ಪರಸ್ಪರ ಸಂಬಂಧಗಳ ನಡುವೆ ಜಗಳವಾಗುತ್ತದೆ.
പര്യായപദങ്ങൾ : ಚಾಡಿ ಹೇಳುವವ, ಚಾಡಿ ಹೇಳುವಿಕೆ, ಚಾಡಿಖೋರ, ಚಾಡಿಹೇಳುವಿಕ, ಜಗಳ ಹಚ್ಚುವವ, ನಿಂದೆ ಮಾಡುವವ
മറ്റ് ഭാഷകളിലേക്കുള്ള വിവർത്തനം :
Someone who gossips indiscreetly.
blabbermouth, talebearer, taleteller, tattler, tattletale, telltale