അർത്ഥം : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.
പര്യായപദങ്ങൾ : ತಪಾಸಣೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
ഉദാഹരണം :
ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.
പര്യായപദങ്ങൾ : ಪರಿಶೀಲನೆ ಮಾಡಿಸು, ವಿಮರ್ಶೆ ಮಾಡಿಸು
മറ്റ് ഭാഷകളിലേക്കുള്ള വിവർത്തനം :