അർത്ഥം : ಯಾವುದಾದರು ಪ್ರಕಾರದ ಹಾನಿ ಅಥವಾ ಯಾವುದಾದರು ಸ್ಥಾನವನ್ನು ಪೂರ್ತಿ ಮಾಡುವುದಕ್ಕಾಗಿ ನೀಡಿರುವ ಅಥವಾ ಯಾವುದಾದರು ಸ್ಥಾನದಲ್ಲಿ ಸಿಗುವ ಬೇರೆಯಾದಂತಹ ವಸ್ತು
ഉദാഹരണം :
ರೈಲಿನ ದುರ್ಗಟನೆಯಲ್ಲಿ ಮಡಿದವರ ಕುಟುಂಬದವರು ಸರ್ಕಾರದಿಂದ ಪರಿಹಾರ ಧನವನ್ನು ಕೇಳಿದರು.
പര്യായപദങ്ങൾ : ಪರಿಹಾರ ಧನ, ಪರಿಹಾರ-ಧನ, ಪ್ರತಿಯಾಗಿ ನೀಡುವ ಹಣ, ಬದಲಾಗಿ ನೀಡುವ ಹಣ, ಮೃತಜೀವಿಯ ಹಣ, ಸತ್ತವ್ಯಕ್ತಿಯ ಹಣ
മറ്റ് ഭാഷകളിലേക്കുള്ള വിവർത്തനം :
The act of making or doing something in return.
reciprocation