അർത്ഥം : ಆರಿಸಲ್ಪಟ ಅಥವಾ ನಿಯುಕ್ತರಾದ ಸದಸ್ಯರುಗಳ ಸಭೆ
ഉദാഹരണം :
ಪರಿಷತ್ತಿನಲ್ಲಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಚೀನ ಕಾಲದ ವಿದ್ವಾಂಸರುಗಳ, ಬ್ರಾಹ್ಮಣರುಗಳ ಸಭೆ ಇದನ್ನು ರಾಜ ಯಾವುದಾದರು ವಿಷಯದ ಬಗ್ಗೆ ತೀರ್ಮಾನವನ್ನು ತೆಗೆದು ಕೊಳ್ಳುವುದಕ್ಕೆ ಅಥವಾ ಚರ್ಚೆ ಮಾಡುವುದಕ್ಕೆ ಕರೆಯುತ್ತಿದ್ದನು
ഉദാഹരണം :
ರಾಜ ಪರಿಷತ್ತಿನಿಂದ ಸಲಹೆಯನ್ನು ಕೇಳಿದನು.
മറ്റ് ഭാഷകളിലേക്കുള്ള വിവർത്തനം :