അർത്ഥം : ಒಬ್ಬ ಪುರುಷನ ವಂಶಸ್ಥರು
ഉദാഹരണം :
ಅವರ ಪರಿವಾರದಲ್ಲಿ ಏಕತೆ ಇದೆ.
പര്യായപദങ്ങൾ : ಕುಟುಂಬ
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಮನೆಯ ಜನರು ಅಥವಾ ಒಂದು ದೇವರ ಅಧೀನದಲ್ಲಿ ಸಂರಕ್ಷಿತವಾಗಿರುವ ಜನರು
ഉദാഹരണം :
ನಮ್ಮ ಪರಿವಾರದವರು ಒಟ್ಟಿಗೆ ಕುಳತು ಊಟಮಾಡುತ್ತಾರೆ.
പര്യായപദങ്ങൾ : ಅವಿಭಕ್ತಕುಟುಂಬ, ಏಕವಂಶೀಯಕುಟುಂಬ, ಒಟ್ಟುಕುಟುಂಬ, ಕುಟುಂಬ, ಕೂಡು ಕುಟುಂಬ, ಕೌಟುಂಬಿಕ, ಗೃಹಪ್ರಧಾನ ಕುಟುಂಬ, ಮನೆ, ಮನೆತನ, ಸಂಸಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರದ್ದಾದರೂ ಪುತ್ರಿ ಅಥವಾ ಪುತ್ರ
ഉദാഹരണം :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
പര്യായപദങ്ങൾ : ಮಕ್ಕಳು-ಮರಿ, ವಂಶ, ಸಂತತಿ, ಸಂತಾನ, ಸಮೂಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಥಮಿಕವಾದ ಸಾಮಾಜಿಕ ವರ್ಗ ಅದರಲ್ಲಿ ತಾಯಿ-ತಂದೆ ಮತ್ತು ಅವರ ಮಕ್ಕಳು ಸೇರಿರುತ್ತಾರೆ
ഉദാഹരണം :
ಕೆಲಸ ದೊರೆತ ನಂತರ ಅವನು ತನ್ನ ತಾಯಿ-ತಂದೆಯನ್ನು ಮರೆತು ಕೇವಲ ತನ್ನ ಪರಿವಾರದವರ ಮೇಲೆ ಗಮನ ಹರಿಸಲು ಪ್ರಾರಂಭಿಸಿದ ರೈತನು ತನ್ನ ಮಕ್ಕಳಿಗೆ ಅವರವರ ಕುಟುಂಬದ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಹೇಳಿದನು.
പര്യായപദങ്ങൾ : ಕುಟುಂಬ
മറ്റ് ഭാഷകളിലേക്കുള്ള വിവർത്തനം :
അർത്ഥം : ಶ್ರೀಮಂತಿಕೆ, ರಾಜ ಮೊದಲಾದವುಗಳ ಜೊತೆಯಲ್ಲಿ ಇರುವಂತಹ ಅಥವಾ ಹಿಂದೆ-ಮುಂದೆ ಹೋಗುವಂತಹ ಜನರು
ഉദാഹരണം :
ನವಾಬನ ಶ್ರೀಮಂತಿಕೆ ಹೋಗುತ್ತಿದ್ದ ಹಾಗೆಯೇ ಪರಿವಾರದವರೂ ಕೂಡ ಹೊರಟು ಹೋದರು.
പര്യായപദങ്ങൾ : ಸಮೂಹ
മറ്റ് ഭാഷകളിലേക്കുള്ള വിവർത്തനം :
किसी रईस, राजा आदि के साथ रहने या आगे-पीछे चलने वाले लोग।
नवाब की रईसी जाते ही परिवार भी छोड़कर चले गए।അർത്ഥം : ಯಾವುದಾದರು ವಿಶಿಷ್ಟ ಗುಣ, ಸಂಬಂಧಿ ಮೊದಲಾದವ ವಿಚಾರಗಳನ್ನು ಮಾಡುವಂತಹ ವರ್ಗ
ഉദാഹരണം :
ನಮ್ಮ ಭಾಷೆಯೂ ಕೂಡ ಆರ್ಯ-ಭಾಷೆಗಳ ಪರಿವಾರದಲ್ಲಿಯೇ ಬರುತ್ತದೆ.
പര്യായപദങ്ങൾ : ಆವರಣ
മറ്റ് ഭാഷകളിലേക്കുള്ള വിവർത്തനം :