അർത്ഥം : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರುವುದು
ഉദാഹരണം :
ಆಧುನಿಕ ಜೀವನ ಶೈಲಿಯು ಸಮಾಜದಲ್ಲಿ ತುಂಬಾ ಪರಿವರ್ತನೆಯನ್ನು ಮಾಡಿದೆ.
പര്യായപദങ്ങൾ : ಪರಿವರ್ತಿಸು, ಬದಲಾಯಿಸು, ಬದಲಾವಣೆ ಮಾಡು
മറ്റ് ഭാഷകളിലേക്കുള്ള വിവർത്തനം :
कुछ घटा-बढ़ा कर रूप बदलना या एक रूप से दूसरे रूप में लाना।
आधुनिक जीवन शैली ने समाज में बहुत परिवर्तन किया है।Change the nature, purpose, or function of something.
Convert lead into gold.അർത്ഥം : ಬದಲಾವಣೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ഉദാഹരണം :
ಸೀರೆ ಇಷ್ಟವಾಗದ ಕಾರಣ ಸೀತಾ ಅದನ್ನು ಬದಲಾಯಿಸಿದಳು.
പര്യായപദങ്ങൾ : ಪರಿವರ್ತಿಸು, ಬದಲಾಯಿಸು, ಬದಲಾವಣೆ ಮಾಡು, ಬದಲು ಮಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ತರು
ഉദാഹരണം :
ಜಾದೂಗಾರನು ಕೈವಸ್ತ್ರವನ್ನು ಹೂವಾಗಿ ಪರಿವರ್ತಿಸಿದನು.
പര്യായപദങ്ങൾ : ಬದಲಾಯಿಸು
മറ്റ് ഭാഷകളിലേക്കുള്ള വിവർത്തനം :
एक रूप से दूसरे रूप में लाना।
जादूगर ने रूमाल को फूल बनाया।