അർത്ഥം : ಯಾವುದೇ ವಸ್ತುವಿನ ಭಾರ, ತೂಕ, ಅಳತೆ, ಮೌಲ್ಯ ಮುಂತಾದವುಗಳು
ഉദാഹരണം :
ಒಂದು ಗೋಣಿಚೀಲದಲ್ಲಿ ತುಂಬಿದ ಅಕ್ಕಿ ಸುಮಾರು ನೂರು ಕೇಜಿಯಷ್ಟಿತ್ತು
പര്യായപദങ്ങൾ : ಸುಮಾರು ಪ್ರಮಾಣ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು
ഉദാഹരണം :
ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
ഉദാഹരണം :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
മറ്റ് ഭാഷകളിലേക്കുള്ള വിവർത്തനം :
അർത്ഥം : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
ഉദാഹരണം :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
പര്യായപദങ്ങൾ : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ
മറ്റ് ഭാഷകളിലേക്കുള്ള വിവർത്തനം :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.അർത്ഥം : ಪರಿಮಾಣ ಅಥವಾ ಅಳೆಯುವ ಕೆಲಸ
ഉദാഹരണം :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
പര്യായപദങ്ങൾ : ಅಳತೆ, ಅಳತೆಮಾಡುವ, ಅಳೆಯುವಿಕೆ, ಮೋಜಣಿ
മറ്റ് ഭാഷകളിലേക്കുള്ള വിവർത്തനം :
The act or process of assigning numbers to phenomena according to a rule.
The measurements were carefully done.