അർത്ഥം : ಸುವಾಸನೆಯಿಂದ ಕೂಡಿದ
ഉദാഹരണം :
ಅವಳು ಮಲ್ಲಿಗೆ ಹೂ ಮುಡಿದಿರುವ ಕಾರಣ ಈ ಸಭಾಂಗಣದಲ್ಲಿ ಸುವಾಸನೆಯುಳ್ಳ ಪರಿಮಳವನ್ನು ಬೀರಿದೆ.
പര്യായപദങ്ങൾ : ಗಮಗಮಿಸುವ, ಗಮಗಮಿಸುವಂತ, ಗಮಗಮಿಸುವಂತಹ, ಪರಿಮಳಯುಕ್ತ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಸುಗಂಧಿ, ಸುಗಂಧಿಯಾದ, ಸುಗಂಧಿಯಾದಂತ, ಸುಗಂಧಿಯಾದಂತಹ, ಸುವಾಸನೆಯುಳ್ಳ, ಸುವಾಸನೆಯುಳ್ಳಂತ, ಸುವಾಸನೆಯುಳ್ಳಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಸುಗಂದಭರಿತವಾದಂತಹ
ഉദാഹരണം :
ಮಾರುಕಟ್ಟೆಯಲ್ಲಿ ವಿಧ-ವಿಧವಾದ ಸುಗಂದಭರಿತವಾದ ಪುಷ್ಪಗಳು ತೊರೆಯುತ್ತವೆ.
പര്യായപദങ്ങൾ : ಪರಿಮಳದ, ಪರಿಮಳದಂತ, ಪರಿಮಳದಂತಹ, ಪರಿಮಳಭರಿತವಾದ, ಪರಿಮಳಭರಿತವಾದಂತ, ಪರಿಮಳಭರಿತವಾದಂತಹ, ಪರಿಮಳಯುಕ್ತವಾದ, ಪರಿಮಳಯುಕ್ತವಾದಂತ, ಸುಗಂಧಭರಿತವಾದ, ಸುಗಂಧಭರಿತವಾದಂತ, ಸುಗಂಧಭರಿತವಾದಂತಹ, ಸುಗಂಧಿತವಾದ, ಸುಗಂಧಿತವಾದಂತ, ಸುಗಂಧಿತವಾದಂತಹ, ಸುವಾಸನೆಭರಿತವಾದ, ಸುವಾಸನೆಭರಿತವಾದಂತ, ಸುವಾಸನೆಭರಿತವಾದಂತಹ, ಸುವಾಸನೆಯ, ಸುವಾಸನೆಯಂತ, ಸುವಾಸನೆಯಂತಹ
മറ്റ് ഭാഷകളിലേക്കുള്ള വിവർത്തനം :