അർത്ഥം : ಗಾಳಿಯಲ್ಲಿ ಸೇರಿರುವ ಯಾವುದಾದರು ವಸ್ತುವಿನ ಸೂಕ್ಷ್ಮ ಕಣಗಳ ಪ್ರಸಾರ ಅದರ ಜ್ಞಾನ ಅಥವಾ ಅನುಭವ ಮೂಗಿನಿಂದ ಆಗುತ್ತದೆ
ഉദാഹരണം :
ಕಾಡಿನಲ್ಲಿ ಓಡಾಡುತ್ತಿರುವ ಸಮಯದಲ್ಲಿ ಕಾಡಿನ ಪುಷ್ಪಗಳ ಪರಿಮಳ ಬರುತ್ತಿತ್ತು.
പര്യായപദങ്ങൾ : ಘಮ, ವಾಸನೆ, ಸುಗಂಧ, ಸುವಾಸನೆ
മറ്റ് ഭാഷകളിലേക്കുള്ള വിവർത്തനം :
The sensation that results when olfactory receptors in the nose are stimulated by particular chemicals in gaseous form.
She loved the smell of roses.അർത്ഥം : ಸುವಾಸನೆಯನ್ನು ಬೀರುವ ವಾಸನೆ
ഉദാഹരണം :
ತೋಟದ ಹೂವುಗಳು ಇಡೀ ತೋಟವನ್ನೇ ಸುಗಂಧಮಯವಾಗಿ ಮಾಡಿದೆ
പര്യായപദങ്ങൾ : ಘಮ ಘಮ, ಸುಗಂಧ, ಸುಗಂಧ ಪರಿಮಳ, ಸುರಭಿ, ಸೌರಭ
മറ്റ് ഭാഷകളിലേക്കുള്ള വിവർത്തനം :