പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರಿಪೂರ್ಣ എന്ന വാക്കിന്റെ അർത്ഥവും ഉദാഹരണവും.

ಪರಿಪೂರ್ಣ   ಗುಣವಾಚಕ

അർത്ഥം : ಯಾವುದೇ ಒಂದು ಕೆಲಸ, ಸಂಗತಿ ಮುಂತಾದವುಗಳು ಅರೆ ಬರೆಯಾಗದೇ ಪೂರಾ ಆಗಿರುವ ಸ್ಥಿತಿ

ഉദാഹരണം : ನ್ಯೂನ್ಯತೆಗಳೇ ಇರದ ಪರಿಪೂರ್ಣ ವ್ಯಕ್ತಿತ್ವವೊಂದು ಇರುವುದು ಅಪರೂಪ.

പര്യായപദങ്ങൾ : ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ


മറ്റ് ഭാഷകളിലേക്കുള്ള വിവർത്തനം :

जो पूरी तरह से पूर्ण या भरा हुआ हो या जिसमें कोई कमी न हो।

लालाजी का घर धन-धान्य से परिपूर्ण है।
सेठजी का जन्म धन-धान्य से परिपूर्ण घर में हुआ था।
अभिपूर्ण, अरहित, अवपूर्ण, अशून्य, आपूर्ण, परिपूरित, परिपूर्ण, पूरित, पूर्ण, भरा हुआ, भरा-पूरा, भरापूरा, मुकम्मल, शाद, संकुल, सङ्कुल

Completed to perfection.

fulfilled

അർത്ഥം : ಯಾವುದೇ ದೋಷವಿಲ್ಲದ ಅಥವಾ ದೋಷವನ್ನು ತನ್ನಲ್ಲಿಯೇ ಪೂರ್ಣಗೊಳಿಸಿದಂತಹ

ഉദാഹരണം : ಒಂದು ಪೂರ್ಣವಾದ ಕಥೆಯನ್ನು ಹೇಳಿರಿ.ಒಂದು ಪೂರ್ತಿಯಾದ ವೃತ್ತವನ್ನು ಹಾಕಿರಿ.

പര്യായപദങ്ങൾ : ಪರಿಪೂರ್ಣವಾದ, ಪರಿಪೂರ್ಣವಾದಂತ, ಪರಿಪೂರ್ಣವಾದಂತಹ, ಪೂರ್ಣ, ಪೂರ್ಣವಾದ, ಪೂರ್ಣವಾದಂತ, ಪೂರ್ಣವಾದಂತಹ, ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ


മറ്റ് ഭാഷകളിലേക്കുള്ള വിവർത്തനം :

बिना किसी खराबी या दोष के जो अपने आप में पूरा हो।

एक पूर्ण कहानी सुनाइए।
एक पूर्ण गोला बनाइए।
परिपूर्ण, पूरा, पूर्ण

Being complete of its kind and without defect or blemish.

A perfect circle.
A perfect reproduction.
Perfect happiness.
Perfect manners.
A perfect specimen.
A perfect day.
perfect