പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಪರಿತಾಪ എന്ന വാക്കിന്റെ അർത്ഥവും ഉദാഹരണവും.

ಪರಿತಾಪ   ನಾಮಪದ

അർത്ഥം : ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ ವ್ಯಕ್ತಪಡಿಸುವ ಮನಸ್ಸಿನ ವ್ಯಥೆ ಅಥವಾ ವಿಷಾದ

ഉദാഹരണം : ನನಗೆ ಗೊತ್ತಿಲ್ಲದೆ ಆದ ನನ್ನ ತಪ್ಪನ್ನು ತಿಳಿದು ಮನಸ್ಸಿಗೆ ತುಂಬಾ ಖೇದವಾಯಿತು.

പര്യായപദങ്ങൾ : ಅನುತಾಪ, ಖೇದ, ದುಃಖ, ಬಳಲಿಕೆ


മറ്റ് ഭാഷകളിലേക്കുള്ള വിവർത്തനം :

किसी उचित, आवश्यक या प्रिय बात के न होने पर मन में होनेवाला दुख।

मुझे दुःख के साथ कहना पड़ रहा है कि मैं आपका काम समय पर पूरा नहीं कर पाउँगा।
अनुताप, अफसोस, अफ़सोस, अलम, आज़ुर्दगी, आमनस्य, ऊर्मि, क्षोभ, खेद, ताम, दिलगीरी, दुःख, दुख, मलाल, मलोला, रंज, वत

A feeling of deep regret (usually for some misdeed).

compunction, remorse, self-reproach

അർത്ഥം : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

ഉദാഹരണം : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

പര്യായപദങ്ങൾ : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


മറ്റ് ഭാഷകളിലേക്കുള്ള വിവർത്തനം :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

അർത്ഥം : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

ഉദാഹരണം : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

പര്യായപദങ്ങൾ : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


മറ്റ് ഭാഷകളിലേക്കുള്ള വിവർത്തനം :

Emotions experienced when not in a state of well-being.

sadness, unhappiness