അർത്ഥം : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ
ഉദാഹരണം :
ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.
പര്യായപദങ്ങൾ : ತೋಳಬಲ, ಬಲಶೌರ್ಯ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ
മറ്റ് ഭാഷകളിലേക്കുള്ള വിവർത്തനം :
बाहुओं या शरीर का वह बल जिससे मनुष्य कोई बड़ा काम करता है।
भरत के बाहुबल का अंदाजा किसी को नहीं था।അർത്ഥം : ಇನ್ನೊಬ್ಬರನ್ನು ಹೆದರಿಸುವಂತಹ ಅಥವಾ ಇನ್ನೊಬ್ಬರಲ್ಲಿ ನಡುಕ ಹುಟ್ಟಿಸುವಂತಹ ಧೈರ್ಯ ಅಥವಾ ಶೂರತನದ ಗುಣ
ഉദാഹരണം :
ರಾವಣನ ಪ್ರತಾಪ ಕಂಡು ದೇವತೆಗಳು ಸಹಾ ಆತಂಕ ಪಡುತ್ತಿದ್ದರು.
പര്യായപദങ്ങൾ : ಪ್ರತಾಪ
മറ്റ് ഭാഷകളിലേക്കുള്ള വിവർത്തനം :
അർത്ഥം : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ
ഉദാഹരണം :
ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.
പര്യായപദങ്ങൾ : ಪುರುಷತ್ವ, ಪುರುಷಾರ್ಥ, ಪೌರುಷ, ಶಕ್ತಿ
മറ്റ് ഭാഷകളിലേക്കുള്ള വിവർത്തനം :
The trait of behaving in ways considered typical for men.
masculinityഅർത്ഥം : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ
ഉദാഹരണം :
ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.
പര്യായപദങ്ങൾ : ಎದೆಗಾರಿಕೆ, ಕೆಚ್ಚು, ದಿಟ್ಟತನ, ಧೈರ್ಯ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ
മറ്റ് ഭാഷകളിലേക്കുള്ള വിവർത്തനം :
मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।
साहस हो तो अकेले में आकर मिलो।A quality of spirit that enables you to face danger or pain without showing fear.
braveness, bravery, courage, courageousness